alex Certify ಸುಶ್ರಾವ್ಯ ‌ʼಕಾಲರ್‌ ಟ್ಯೂನ್ʼ‌ ಹುಡುಕುವವರಿಗೆ ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶ್ರಾವ್ಯ ‌ʼಕಾಲರ್‌ ಟ್ಯೂನ್ʼ‌ ಹುಡುಕುವವರಿಗೆ ಇಲ್ಲಿದೆ ಟಿಪ್ಸ್

ಯುವರಾಜ್​ ಪಟೇಲ್​ ಎಂಬ ಹೆಸರಿನ ಕಲಾವಿದರೊಬ್ಬರು 1965ರಲ್ಲಿ ತೆರೆಕಂಡ ʼವಕ್ತ್ʼ​ ಸಿನಿಮಾದ ಆಯೆ ಮೇರಿ ಜೋಹರಾಜಬೀನ್​ ಎಂಬ ಹಾಡನ್ನ ಶಿಳ್ಳೆ ಹೊಡೆಯುವ ಮೂಲಕ ಹಾಡಿದ್ದು ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ ಜನರಲ್ ದಯಾನಂದ ಕಾಂಬ್ಳೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ವಿಡಿಯೋದಲ್ಲಿ ಯುವರಾಜ್​ ಪಟೇಲ್​​ ಶಿಳ್ಳೆ ಹೊಡೆಯುತ್ತಲೇ ಹಾಡನ್ನ ಅನಾಯಾಸವಾಗಿ ಹೇಳಿದ್ದಾರೆ.

1 ನಿಮಿಷದ ವಿಡಿಯೋ ತಯಾರಿಸಿ ಪ್ರತಿ ತಿಂಗಳು ಗಳಿಸಿ 20 ಸಾವಿರ ರೂ.

ಶಿಳ್ಳೆ ಮೂಲಕ ಹಾಡನ್ನ ಆರಂಭಿಸುವ ಮುನ್ನ ಯುವರಾಜ್​, ನಮಸ್ಕಾರ ಗೆಳೆಯರೇ, ನಾನು ಯುವರಾಜ ಪಟೇಲ್​, ಮಹಾರಾಷ್ಟ್ರದ ಔರಂಗಾಬಾದ್​​ನ ನಿವಾಸಿಯಾಗಿದ್ದೇನೆ. ಒಂದು ಸುಂದರ ಹಿಂದಿ ಗೀತೆಯನ್ನ ನಿಮ್ಮ ಮುಂದೆ ಶಿಳ್ಳೆಯ ಮೂಲಕ ಪ್ರಸ್ತುತಪಡಿಸಲಿದ್ದೇನೆ. ನಿಮಗೆ ಇದು ಇಷ್ಟವಾದಲ್ಲಿ ದಯವಿಟ್ಟು ಪ್ರೋತ್ಸಾಹ ನೀಡಿ. ಯಾಕೆಂದರೆ ನಿಮ್ಮ ಪ್ರೀತಿ ಹಾಗೂ ಆಶಿರ್ವಾದದಿಂದ ನನ್ನ ಉತ್ಸಾಹ ಹೆಚ್ಚುತ್ತದೆ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

— Dayanand Kamble (@dayakamPR) March 16, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...