alex Certify ಮನಸ್ಸಿಗೆ ಖುಷಿ ನೀಡುತ್ತೆ ಈ ವೈರಲ್​ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸಿಗೆ ಖುಷಿ ನೀಡುತ್ತೆ ಈ ವೈರಲ್​ ವಿಡಿಯೋ..!

ಕೃಷಿ ಮಸೂದೆಯನ್ನ ವಿರೋಧಿಸಿ ರೈತರು ನಡೆಸಿರುವ ಪ್ರತಿಭಟನೆ, ಪೊಲೀಸರ ಲಾಠಿ ಪ್ರಹಾರಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಬೆನ್ನಲ್ಲೇ ಕರ್ನಲ್​​ನಿಂದ ಹೃದಯಕ್ಕೆ ಖುಷಿ ನೀಡುವ ವಿಡಿಯೋವೊಂದು ವೈರಲ್​ ಆಗಿದೆ.

ರಾಷ್ಟ್ರೀಯ ಹೆದ್ದಾರಿ 1ರ ಉದ್ದಕ್ಕೂ ಧಾರ್ಮಿಕ ಕೇಂದ್ರವು ಪ್ರತಿಭಟನಾ ಸ್ಥಳದಿಂದ ನಿಯೋಜನೆಗೊಂಡಿದ್ದ ಪೊಲೀಸರಿಗೆ ಊಟ ಬಡಿಸಿದೆ.

ಎರಡು ಉದ್ದದ ಸಾಲುಗಳಲ್ಲಿ ಪರಸ್ಪರ ಎದುರುಬದುರಾಗಿ ಕುಳಿತುಕೊಂಡಿದ್ದಾರೆ. ಲಂಗಾರ್​ನ ಸ್ವಯಂ ಸೇವಕರು ಇವರಿಗೆ ಊಟ ಬಡಿಸೋದನ್ನ ನೋಡಬಹುದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...