alex Certify ಆನಂದ್ ಮಹಿಂದ್ರಾ ಶೇ‌ರ್‌ ಮಾಡಿದ ಥ್ರಿಲ್ಲಿಂಗ್ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನಂದ್ ಮಹಿಂದ್ರಾ ಶೇ‌ರ್‌ ಮಾಡಿದ ಥ್ರಿಲ್ಲಿಂಗ್ ವಿಡಿಯೋ ವೈರಲ್

ಉದ್ಯಮಿ ಆನಂದ್ ಮಹಿಂದ್ರಾ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಬಹಳ ಆಸಕ್ತಿಕರ ಪೋಸ್ಟ್‌/ವಿಡಿಯೋಗಳನ್ನು ಶೇರ್‌ ಮಾಡುವ ಮಹಿಂದ್ರಾ ತಮ್ಮ ಫಾಲೋವರ್‌ಗಳಿಗೆ ಒಳ್ಳೆಯ ಸಂದೇಶ ಕೊಡುತ್ತಲೇ ಇರುತ್ತಾರೆ.

ನಾಗರಹೊಳೆಯ ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ಆನೆಯನ್ನು ಗಮನಿಸುತ್ತಿರುವ ವಿಡಿಯೋವೊಂದನ್ನು ಆನಂದ್ ಶೇರ್‌ ಮಾಡಿಕೊಂಡಿದ್ದಾರೆ. ತಮಗೆ ಈ ವಿಡಿಯೋವನ್ನು ತಮ್ಮ ಸಹೋದರಿ ಕಳುಹಿಸಿದ್ದಾರೆ ಎಂದು ಮಹಿಂದ್ರಾ ತಿಳಿಸಿದ್ದಾರೆ.

ಈ ವಿಡಿಯೋದೊಂದಿಗೆ, ವಿಲಿಯಂ ಬ್ಲೇಕ್‌ರ ಖ್ಯಾತ ಪದ್ಯವೊಂದರ ಸಾಲುಗಳನ್ನು ಸೇರಿಸಿ ಪೋಸ್ಟ್ ಮಾಡಿದ್ದಾರೆ ಮಹಿಂದ್ರಾ.

https://twitter.com/anandmahindra/status/1340157903416659968?ref_src=twsrc%5Etfw%7Ctwcamp%5Etweetembed%7Ctwterm%5E1340157903416659968%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fanand-mahindra-shares-thrilling-video-of-tiger-stalking-an-elephant-viral-1751287-2020-12-20

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...