alex Certify ಹತ್ಯೆ ಮಾಡಿದ 38 ವರ್ಷದ ಬಳಿಕ ಆರೋಪಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹತ್ಯೆ ಮಾಡಿದ 38 ವರ್ಷದ ಬಳಿಕ ಆರೋಪಿ ಅರೆಸ್ಟ್

ಪೊಲೀಸ್ ಸಿಬ್ಬಂದಿಯನ್ನು ಕೊಂದ ಆರೋಪ ಹೊತ್ತ 66 ವರ್ಷದ ವ್ಯಕ್ತಿಯನ್ನು 38 ವರ್ಷಗಳ ನಂತರ ಪೊಲೀಸರು ಬಂಧಿಸಿದ್ದಾರೆ.

ಶಕ್ತಿಧನ್ ಸಿಂಗ್ ಎಂಬಾತನನ್ನು ರಾಜಸ್ತಾನದ ಬಿಜವಾಲ ಗ್ರಾಮದಲ್ಲಿ ಗುಜರಾತ್ ಪೊಲೀಸರು ಬಂಧಿಸಿದ್ದಾರೆ. 1982ರಲ್ಲಿ ಗುಜರಾತ್ ನ ಬನಸ್ಕಂತ ಜಿಲ್ಲೆಯ ಇಕ್ಬಾಲ್ ಗರ ಪ್ರದೇಶದಲ್ಲಿ ಈತ ಇಬ್ಬರು ಪೊಲೀಸರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ.

ಶಕ್ತಿಧನ್ 1980ರ ದಶಕದಲ್ಲಿ ಕುಖ್ಯಾತ ಡಕಾಯಿತನಾಗಿದ್ದು, ಆತನ ಮೇಲೆ ನಲವತ್ತಕ್ಕೂ ಹೆಚ್ವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...