alex Certify ದೆಹಲಿಯ ದಟ್ಟ ಮಂಜಿನಿಂದಾಗಿ ರೈಲ್ವೆ ಸೇವೆಗಳಲ್ಲಿ ವ್ಯತ್ಯಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿಯ ದಟ್ಟ ಮಂಜಿನಿಂದಾಗಿ ರೈಲ್ವೆ ಸೇವೆಗಳಲ್ಲಿ ವ್ಯತ್ಯಯ

ಹೌರಾ – ದೆಹಲಿ ಹಾಗೂ ಸಹರ್ಸಾ – ದೆಹಲಿ ವಿಶೇಷ ರೈಲು ಸೇರಿದಂತೆ ಶನಿವಾರ ದೆಹಲಿಗೆ ನಿಗದಿಯಾಗಿದ್ದ 16 ರೈಲುಗಳು ದಟ್ಟ ಮಂಜಿನ ಕಾರಣದಿಂದಾಗಿ ವಿಳಂಬವಾಗಿ ಚಲಿಸಿವೆ ಎಂದು ಉತ್ತರ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದ್ದಾರೆ.

ದಟ್ಟ ಮಂಜಿನಿಂದಾಗಿ ದೆಹಲಿಯ ಉತ್ತರ ಭಾರತದ ಹಲವೆಡೆ ಕಡಿಮೆ ಗೋಚರತೆ ಉಂಟಾಗಿದೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಲಕ್ನೋದಲ್ಲಿ 150 ಮೀಟರ್​ ಗೋಚರತೆ ದಾಖಲಾಗಿದೆ. ಗೋರಖ್​ಪುರದಲ್ಲಿ 0-25 ಮೀಟರ್​, ಗುಹಾವಟಿ, ಅಗರ್ತಲಾ, ಗಯಾ ಹಾಗೂ ಗ್ವಾಲಿಯರ್​ನಲ್ಲಿ 50 ಮೀಟರ್​ ಗೋಚರತೆ ದಾಖಲಾಗಿದೆ.

ನಂಬಿದ್ರೆ ನಂಬಿ ಬಿಟ್ರೆ ಬಿಡಿ…..! ಈ ಸ್ಥಳಕ್ಕೆ ಬರ್ತಿದ್ದಂತೆ ತಾನಾಗಿಯೇ ಕಡಿಮೆಯಾಗುತ್ತೆ ರೈಲಿನ ವೇಗ

ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಕಳಪೆ ಮಟ್ಟದಲ್ಲೇ ಉಳಿದಿದೆ. ಮೇಲ್ಮೈ ಮಾರುತಗಳಿಂದಾಗಿ ಇದು ನಾಳೆಯ ಹೊತ್ತಿಗೆ ಸುಧಾರಿಸುವ ಸಾಧ್ಯತೆ ಇದೆ ಎಂದು ಸಿಸ್ಟಮ್​ ಆಫ್​ ಏರ್​​ ಭವಿಷ್ಯ ನುಡಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...