alex Certify ಹುಟ್ಟುಹಬ್ಬದ ದಿನದಂದು ಈ ‘ಉಡುಗೊರೆ’ಗೆ ಮೋದಿ ಇಟ್ಟಿದ್ದಾರೆ ಬೇಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬದ ದಿನದಂದು ಈ ‘ಉಡುಗೊರೆ’ಗೆ ಮೋದಿ ಇಟ್ಟಿದ್ದಾರೆ ಬೇಡಿಕೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ನಿನ್ನೆ ವಿಜೃಂಭಣೆಯಿಂದ ಕಾರ್ಯಕರ್ತರು ಅವರ ಅಭಿಮಾನಿಗಳು ಆಚರಣೆ ಮಾಡಿದ್ದಾರೆ. ಗಣ್ಯರು ಟ್ವಿಟ್ ಮೂಲಕ ಮೋದಿಯವರಿಗೆ ಶುಭಾಶಯ ಕೋರಿದ್ದಾರೆ. ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಎಲ್ಲರಿಗೂ ನಮೋ ಧನ್ಯವಾದ ಅರ್ಪಿಸಿದ್ದಾರೆ.

ಇನ್ನು ಈ ಬಗ್ಗೆ ಟ್ವಿಟ್ ಮಾಡಿರುವ ಮೋದಿ, ನಿಮ್ಮೆಲ್ಲಾ ಶುಭಾಶಯಗಳಿಗೆ ನಾನು ಆಭಾರಿಯಾಗಿದ್ದೇನೆ. ನಿಮ್ಮೆಲ್ಲಾ ವಿಶ್‌ಗಳು ನನ್ನನ್ನು ಇನ್ನಷ್ಟು ಹೆಚ್ಚು ಹೆಚ್ಚು ಕೆಲಸ ಮಾಡಲು ಬಲ ತುಂಬಿವೆ. ಅನೇಕರು ನನಗೆ ಉಡುಗೊರೆ ಏನು ಬೇಕು ಎಂದು ಕೂಡ ಕೇಳಿದ್ದಾರೆ.

ನನಗೆ ನಿಮ್ಮ ಆರೋಗ್ಯ ಮುಖ್ಯ. ಎಲ್ಲರೂ ಮಾಸ್ಕ್ ಧರಿಸಿಕೊಂಡು ಓಡಾಡಿ. ಎರಡು ಗಜ ಅಂತರ ಕಾಪಾಡಿಕೊಳ್ಳಿ. ಗುಂಪು ಕಟ್ಟುವಿಕೆ ಅಥವಾ ಹೆಚ್ಚು ಹೆಚ್ಚು ಜನ ಸೇರಬೇಡಿ. ಆರೋಗ್ಯ ವೃದ್ಧಿಸಿಕೊಳ್ಳಿ. ಇದೇ ನನಗೆ ನೀವು ಕೊಡುವ ಉಡುಗೊರೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...