alex Certify ಮದುವೆಯಾದ ಮೂರನೇ ದಿನಕ್ಕೆ ವಧುವಿನ ಬಣ್ಣ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಮೂರನೇ ದಿನಕ್ಕೆ ವಧುವಿನ ಬಣ್ಣ ಬಯಲು

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮದುವೆಯಾದ 3ನೇ ದಿನಕ್ಕೆ ವಧುವಿನ ಬಣ್ಣ ಬಯಲಾಗಿದೆ. ವಧು ಮನೆಯಲ್ಲಿದ್ದ 2 ಲಕ್ಷ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾಳೆ. ವರನ ಕಡೆಯವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಕರನ್ಪುರ್ ಗ್ರಾಮದ ಕೋಪಾಲ್ ಸಿಂಗ್ ಮದುವೆ ನಿಶಾ ಎಂಬಾಕೆ ಜೊತೆ ನಡೆದಿತ್ತು. ಮದುವೆಗೆ 70 ಸಾವಿರ ರೂಪಾಯಿ ನೀಡಲಾಗಿತ್ತು. ಮದುವೆ ವೇಳೆ ನಿಶಾ ಹಾಗೂ ಒಬ್ಬ ಸಂಬಂಧಿ ಮಾತ್ರ ಪಾಲ್ಗೊಂಡಿದ್ದ. ಜುಲೈ 16ರಂದು ಮದುವೆ ನಡೆದಿತ್ತು. ಜುಲೈ 18ರಂದು ರಾತ್ರಿ ನಿಶಾ, ಮನೆಯಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾಳೆ.

ಬೆಳಿಗ್ಗೆ ಎದ್ದ ವರನ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...