alex Certify ಮಕ್ಕಳಿಗೆ ಕಾಡ್ತಿದೆ ಕೊರೊನಾ: 11 ದಿನಗಳಲ್ಲಿ 44 ಮಕ್ಕಳಿಗೆ ಪಾಸಿಟಿವ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಕಾಡ್ತಿದೆ ಕೊರೊನಾ: 11 ದಿನಗಳಲ್ಲಿ 44 ಮಕ್ಕಳಿಗೆ ಪಾಸಿಟಿವ್

ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುವ ಕಾರಣ ಅವ್ರ ಬಗ್ಗೆ ಹೆಚ್ಚು ಜಾಗೃತಿ ವಹಿಸುವಂತೆ ಕೇಂದ್ರ ಸರ್ಕಾರ ಈ ಹಿಂದೆಯೇ ಸೂಚನೆ ನೀಡಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಪಾಲಕರ ಆತಂಕ ಹೆಚ್ಚಾಗುವ ಘಟನೆ ನಡೆಯುತ್ತಿದೆ.

ಮಧ್ಯಪ್ರದೇಶ  ರಾಜಧಾನಿ ಭೋಪಾಲ್ ನಲ್ಲಿ ಕೊರೊನಾ ವೈರಸ್ ಸೋಂಕು ಮಕ್ಕಳಲ್ಲಿ ವೇಗವಾಗಿ ಹರಡುತ್ತಿದೆ. ಕಳೆದ 11 ದಿನಗಳಲ್ಲಿ 44 ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಮಕ್ಕಳು 15 ವರ್ಷ ವಯಸ್ಸಿನವರು.

ರಾಜಧಾನಿ ಭೋಪಾಲ್‌ನಲ್ಲಿ ಅನ್‌ಲಾಕ್ ಸಮಯದಲ್ಲಿ 12960 ಮಾದರಿಗಳನ್ನು ತೆಗೆದುಕೊಳ್ಳಲಾಗಿದ್ದು, ಈ ಪೈಕಿ 767 ರೋಗಿಗಳಲ್ಲಿ ಪಾಸಿಟಿವ್ ಕಂಡು ಬಂದಿದೆ. 44 ಜನರು 15 ವರ್ಷದವರೆಗಿನ ಮಕ್ಕಳು. ಭೋಪಾಲ್ ಆಡಳಿತ  ಈಗ ಎಚ್ಚರಿಕೆ ಕೈಗೊಂಡಿದೆ. 1 ವರ್ಷದ ಮಕ್ಕಳ ಸಂಖ್ಯೆ ಐದಿದೆ. ಅಜಾಗರೂಕತೆ ಮಕ್ಕಳಲ್ಲಿ ಸೋಂಕು ವೇಗವಾಗಿ ಹರಡಲು ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...