alex Certify ಪೋರ್ನ್ ಸೈಟ್ ನಲ್ಲಿ ಪೋಸ್ಟ್ ಆಯ್ತು ಮಾಡೆಲ್ ಬೋಲ್ಡ್ ಸಿನಿಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋರ್ನ್ ಸೈಟ್ ನಲ್ಲಿ ಪೋಸ್ಟ್ ಆಯ್ತು ಮಾಡೆಲ್ ಬೋಲ್ಡ್ ಸಿನಿಮಾ

ಮಧ್ಯಪ್ರದೇಶದಲ್ಲಿ ವೆಬ್ ಸರಣಿ ಹೆಸರಿನಲ್ಲಿ ಮಾಡೆಲ್ ಗೆ ಮೋಸ ಮಾಡಲಾಗಿದೆ. ಮಾಡೆಲ್ ಅಶ್ಲೀಲ ಚಿತ್ರವೊಂದನ್ನು ಪೋರ್ನ್ ಸೈಟ್ ಗೆ ಅಪ್ಲೋಡ್ ಮಾಡಲಾಗಿದೆ.

ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿರ್ದೇಶಕರನ್ನು ವಶಕ್ಕೆ ಪಡೆದಿದ್ದಾರೆ. ಬಿಜೇಂದ್ರ ಎಂಬ ವ್ಯಕ್ತಿ 2019ರಲ್ಲಿ ಫಾರ್ಮ್ ಹೌಸ್ ಗೆ ಕರೆದು ವೆಬ್ ಸರಣಿ ಆಮಿಷವೊಡ್ಡಿದ್ದಾನೆ. ವೆಬ್ ಸರಣಿ ಶೂಟಿಂಗ್ ಗಾಗಿ ಮಾಡೆಲ್ ಬೋಲ್ಡ್ ಆಗಿದ್ದಾಳೆ. ವೆಬ್ ಸರಣಿ ಬದಲು ಇದನ್ನು ಪೋರ್ನ್ ಸೈಟ್ ನಲ್ಲಿ ಬಿಡುಗಡೆ ಮಾಡಿದ್ದಾನೆ.

ಈ ಬಗ್ಗೆ ತಿಳಿಯುತ್ತಿದ್ದಂತೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಐದು ಜನರ ವಿರುದ್ಧ ದೂರು ದಾಖಲಾಗಿದ್ದು, ನಾಪತ್ತೆಯಾಗಿರುವವರ ಪತ್ತೆ ಕಾರ್ಯ ನಡೆಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...