alex Certify ಟಿವಿ ಹಚ್ಚಿದ್ದಕ್ಕೆ ಪಕ್ಕದ ಮನೆ ಹುಡುಗಿ ಕತ್ತು ಹಿಸುಕಿದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿವಿ ಹಚ್ಚಿದ್ದಕ್ಕೆ ಪಕ್ಕದ ಮನೆ ಹುಡುಗಿ ಕತ್ತು ಹಿಸುಕಿದ

ತಮಿಳುನಾಡಿನ ಟುಟಿಕೋರಿನ್‌ನಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಪಕ್ಕದ ಮನೆ ವ್ಯಕ್ತಿ ಎಂಟು ವರ್ಷದ ಬಾಲಕಿಯನ್ನು ಕೊಂದಿದ್ದಾನೆ. ಆರೋಪಿ ಮನೆಗೆ ಬಂದ ಬಾಲಕಿ ಟಿವಿ ಹಚ್ಚಿದ್ದೇ ತಪ್ಪಾಗಿದೆ. ಆರೋಪಿ ಟಿವಿ ನೋಡದಂತೆ ಹೇಳಿದ್ದಾನೆ. ಆದ್ರೆ ಆಕೆ ಟಿವಿ ಹಚ್ಚಿದ್ದಾಳೆ.

ಕೋಪಗೊಂಡ ಆರೋಪಿ ಆಕೆ ಕತ್ತು ಹಿಸುಕಿದ್ದಾನೆ. ನಂತ್ರ ಶವವನ್ನು ನೀರಿನ ತೊಟ್ಟಿಗೆ ಹಾಕಿದ್ದಾನೆ. ಹುಡುಗಿ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದಳು. ತಾಯಿ ಕೆಲಸಕ್ಕೆ ಹೋದ ನಂತರ, ಹುಡುಗಿ ಪಕ್ಕದ ಮುತೀಶ್ವರಂ ಮನೆಯಲ್ಲಿ ಟಿವಿ ನೋಡಲು ಹೋಗಿದ್ದಳು.

ಬುಧವಾರ ರಾತ್ರಿ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿ ಮಾನಸಿಕ ಅಸ್ವಸ್ಥ ತಂದೆಯನ್ನು ಹೊಡೆದಿದ್ದ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...