alex Certify ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾದ ಯುವಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾದ ಯುವಕ…!

Unique Madhya Pradesh Marriage video Viral On Social Media | A ...

ಮಧ್ಯಪ್ರದೇಶದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಒಬ್ಬ ವರ, ಇಬ್ಬರನ್ನು ಮದುವೆಯಾಗಿದ್ದಾನೆ. ಒಂದೇ ಮಂಟಪದಲ್ಲಿ ಈ ಮದುವೆ ನಡೆದಿದೆ.

ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, ಜೂನ್ 29 ರಂದು ಯುವಕನೊಬ್ಬ ತನ್ನ ಇಬ್ಬರು ಹೆಂಡತಿಯರೊಂದಿಗೆ ಸಪ್ತಪದಿ ತುಳಿದಿದ್ದಾನೆ. ಮದುವೆಗೆ ಗ್ರಾಮದ ಜನರು ಮತ್ತು ವಧು-ವರ ಕುಟುಂಬಗಳು ಸಾಕ್ಷಿಯಾದವು.

ಸಂದೀಪ್ ಬೇರೆ ಬೇರೆ ಗ್ರಾಮದ ಸುನಂದ ಹಾಗೂ ಶಶಿಕಲಾಳನ್ನು ಮದುವೆಯಾಗಿದ್ದಾನೆ. ಸಂದೀಪ್ ಸುನಂದಾಳನ್ನು ಪ್ರೀತಿಸಿದ್ದ. ಆದ್ರೆ ಮನೆಯವರು ಶಶಿಕಲಾ ಜೊತೆ ಮದುವೆ ನಿಶ್ಚಯಿಸಿದ್ದರು. ಈ ಬಗ್ಗೆ ಸಾಕಷ್ಟು ವಾದ-ವಿವಾದ ನಡೆದಿತ್ತು. ನಂತ್ರ ಇಬ್ಬರು ಯುವತಿಯರೂ ಸಂದೀಪ್ ಜೊತೆ ಮದುವೆಯಾಗಲು ಒಪ್ಪಿದ್ದಾರೆ. ಹಾಗಾಗಿ ಒಂದೇ ಮಂಟಪದಲ್ಲಿ ಮದುವೆ ನಡೆದಿದೆ. ಈ ಬಗ್ಗೆ ಸ್ಥಳೀಯ ಆಡಳಿತ ವಿಚಾರಣೆ ಶುರು ಮಾಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...