alex Certify ಇಷ್ಟು ಹಣಕ್ಕಾಗಿ 2 ಗಂಟೆ ಪತ್ನಿಯನ್ನೇ ಮಾರಿದ ಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಷ್ಟು ಹಣಕ್ಕಾಗಿ 2 ಗಂಟೆ ಪತ್ನಿಯನ್ನೇ ಮಾರಿದ ಪತಿ…!

ಮೊರಾದಾಬಾದ್ ನಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯನ್ನು ಎರಡು ಗಂಟೆಗಾಗಿ ಬೇರೆಯವರಿಗೆ ಮಾರಾಟ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯವರ್ತಿಗಳ ಹುಡುಕಾಟ ನಡೆಯುತ್ತಿದೆ.

ಆರೋಪಿ ಪತಿ 10 ಸಾವಿರಕ್ಕಾಗಿ ಪತ್ನಿಯನ್ನು ಎರಡು ಗಂಟೆಗಳ ಕಾಲ ಬೇರೆಯವರಿಗೆ ಮಾರಾಟ ಮಾಡಿದ್ದ. ಪತ್ನಿ ಕಾಣೆಯಾಗಿದ್ದಾಳೆಂದು ಠಾಣೆಯಲ್ಲಿ ದೂರು ನೀಡಿದ್ದ. ಫೋನ್ ಟ್ರ್ಯಾಕ್ ಮಾಡಿದ ಪೊಲೀಸರು ಪತ್ನಿಯನ್ನು ಪತ್ತೆ ಹಚ್ಚಿದ್ದರು. ವಿಚಾರಣೆ ವೇಳೆ ಪತ್ನಿ ವಿಷ್ಯ ಬಿಚ್ಚಿಟ್ಟಿದ್ದಾಳೆ.

ಹತ್ತು ಸಾವಿರಕ್ಕೆ ಪತಿ ನನ್ನನ್ನು ಮಾರಾಟ ಮಾಡಿದ್ದ. ಆದ್ರೆ ಮಧ್ಯವರ್ತಿಗಳು ಚೌಕಾಸಿ ಮಾಡುತ್ತಿದ್ದರು. ಹಾಗಾಗಿ ಅವ್ರು ನನ್ನನ್ನು ಬಿಡಲಿಲ್ಲವೆಂದು ಪತ್ನಿ ಹೇಳಿದ್ದಾಳೆ. ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...