alex Certify ‘ಸಿಇಟಿ’ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ : ‘PUC’ ಅಂಕ ದಾಖಲಿಸಲು ಇಂದು ಕೊನೆಯ ದಿನಾಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಿಇಟಿ’ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ : ‘PUC’ ಅಂಕ ದಾಖಲಿಸಲು ಇಂದು ಕೊನೆಯ ದಿನಾಂಕ

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಮಾಹಿತಿಯೊಂದನ್ನ ನೀಡಿದ್ದು, . ಅಭ್ಯರ್ಥಿಗಳು ಆನ್ಲೈನ್ ಮೂಲಕ ದ್ವಿತೀಯ ಪಿಯುಸಿ ಅಂಕಗಳನ್ನು ದಾಖಲಿಸಲು ಇಂದು ಕೊನೆಯ ದಿನಾಂಕವಾಗಿದೆ.

ಎರಡನೇ ಪಿಯುಸಿ / 12ನೇ ತರಗತಿಯ ಅಂಕಗಳನ್ನು ಸಲ್ಲಿಸಿದೆ ಇದ್ದ ಕಾರಣದಿಂದ ಸಿಇಟಿ- 2023 ಫಲಿತಾಂಶ ಪ್ರಕಟವಾಗದೇ ಇರುವ ಅಭ್ಯರ್ಥಿಗಳು, ಎರಡನೇ ಪಿಯುಸಿ / 12ನೇ ತರಗತಿಯ ಅಂಕಗಳನ್ನು ಇಂಗ್ಲೀಷ್ ವಿಷಯವನ್ನೂ ಸೇರಿದಂತೆ ಎಲ್ಲಾ ವಿಷಯಗಳ ಅಂಕಗಳನ್ನು ದಿನಾಂಕ 19-06-2023 ಬೆಳಿಗ್ಗೆ 11.00ರೊಳಗಾಗಿ ಕೆಇಎ ಪೋರ್ಟಲ್ ನ ಲಿಂಕ್ ನಲ್ಲಿ ದಾಖಲಿಸಲು ಸೂಚಿಸಲಾಗಿದೆ. ಅಭ್ಯರ್ಥಿಗಳು ಎರಡನೇ ಪಿಯುಸಿ / 12ನೇ ತರಗತಿಯಲ್ಲಿನ ಎಲ್ಲಾ ವಿಷಯಗಳ ಅಂಕಗಳನ್ನು ಹಾಗು ಒಟ್ಟು ಅಂಕಗಳನ್ನೂ ಸಹ ದಾಖಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...