alex Certify ಐಐಎಂ ಇಂದೋರ್‌ ವಿದ್ಯಾರ್ಥಿಗೆ 49 ಲಕ್ಷ ರೂ. ವಾರ್ಷಿಕ ಪ್ಯಾಕೇಜ್‌ ಉದ್ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಐಎಂ ಇಂದೋರ್‌ ವಿದ್ಯಾರ್ಥಿಗೆ 49 ಲಕ್ಷ ರೂ. ವಾರ್ಷಿಕ ಪ್ಯಾಕೇಜ್‌ ಉದ್ಯೋಗ

ಭಾರತೀಯ ನಿರ್ವಹಣಾ ಅಧ್ಯಯನ ಸಂಸ್ಥೆ (ಐಐಎಂ) ಇಂದೋರ್‌ನ ವಿದ್ಯಾರ್ಥಿಯೊಬ್ಬನಿಗೆ ಭಾರತದಲ್ಲೇ ಪ್ಲೇಸ್‌ಮೆಂಟ್‌ ಒಂದರ ಮೇಲೆ 49 ಲಕ್ಷ ರೂ. ವಾರ್ಷಿಕ ವೇತನದ ಆಫರ್‌ ಸಿಕ್ಕಿರುವುದಾಗಿ ಸಂಸ್ಥೆಯ ಮೂಲಗಳು ತಿಳಿಸಿವೆ.

ಇಂದೋರ್‌ ಐಐಎಂನಲ್ಲಿ ಪ್ಲೇಸ್‌ಮೆಂಟ್ ವೇಳೆ ಆಫರ್‌ ಮಾಡಲಾಗಿರುವ ಗರಿಷ್ಠ ಮೊತ್ತದ ವಾರ್ಷಿಕ ಪ್ಯಾಕೇಜ್ ವೇತನ ಇದಾಗಿದೆ. ಎರಡು ವರ್ಷಗಳ ಸ್ನಾತಕೋತ್ತರ ಅಧ್ಯಯನ ಮುಗಿಸಿದ 572 ವಿದ್ಯಾರ್ಥಿಗಳ ಪ್ಲೇಸ್ಮೆಂಟ್‌ ಅನ್ನು ಯಶಸ್ವಿಯಾಗಿ ಮಾಡಿ ಮುಗಿಸಿದೆ ಐಐಎಂ ಇಂದೋರ್‌.

1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಆಹಾರಧಾನ್ಯ ವಿತರಣೆಗೆ ಸೂಚನೆ

180ಕ್ಕೂ ಹೆಚ್ಚಿನ ಸಂಸ್ಥೆಗಳು ಐಐಎಂ ಇಂದೋರ್‌ನ 2022ರ ಪಾಸ್‌ಔಟ್‌ಗಳಿಗೆ ಸರಾಸರಿ 25.01 ಲಕ್ಷದ ಆಕರ್ಷಕ ವಾರ್ಷಿಕ ವೇತನದ ಪ್ಯಾಕೇಜ್‌ ನೀಡಿವೆ. ಇವರಲ್ಲಿ ಟಾಪ್ 100 ವಿದ್ಯಾರ್ಥಿಗಳ ಸರಾಸರಿ ವಾರ್ಷಿಕ ಪ್ಯಾಕೇಜ್ 37.95 ಲಕ್ಷ ರೂ.ಗಳಷ್ಟಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...