alex Certify ಕೈಗಳ ಬಗ್ಗೆ ಹೀಗೆ ಕಾಳಜಿ ವಹಿಸಿದ್ರೆ ಹೆಚ್ಚುತ್ತೆ ಅಂದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಗಳ ಬಗ್ಗೆ ಹೀಗೆ ಕಾಳಜಿ ವಹಿಸಿದ್ರೆ ಹೆಚ್ಚುತ್ತೆ ಅಂದ

ಮುಖದ ಸೌಂದರ್ಯವನ್ನು ಹೆಚ್ಚಿಸಲು ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಕೈಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕೈಗಳು ಬಹಳ ಬೇಗ ಕಾಂತಿ ಕಳೆದುಕೊಳ್ಳುತ್ತದೆ. ಕೈಗಳ ಅಂದ ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ.

*ಕೈಗಳಿಗೆ ರಾತ್ರಿ ಮಾಯಿಶ್ಚರೈಸರ್ ಅನ್ನು ಹಚ್ಚಿ. ಇದರಿಂದ ಕೈಗಳು ತೇವಾಂಶದಿಂದ ಕೂಡಿರುತ್ತದೆ. ಹಾಗೇ ಬೆಳಿಗ್ಗೆ ಸೂರ್ಯ ಕಿರಣಗಳಿಂದ ಕಾಪಾಡಲು ಕೈಗಳಿಗೆ ಸನ್ ಸ್ಕ್ರೀನ್ ಹಚ್ಚಿ.

 *ಬಟ್ಟೆ ವಾಶ್ ಮಾಡುವಾಗ ರಾಸಾಯನಿಕಯುಕ್ತ ಡಿಟರ್ ಜೆಂಟ್ ಗಳನ್ನು ಬಳಸುವುದರಿಂದ ಕೈಗಳು ಒರಟಾಗುತ್ತವೆ. ಹಾಗಾಗಿ ಕೈಗಳಿಗೆ ಎಣ್ಣೆ ಮಸಾಜ್ ಮಾಡಿ. ಇದರಿಂದ ಕೈಗಳ ನೋವು ಕಡಿಮೆಯಾಗಿ ಕೈಗಳು ಮೃದುವಾಗುತ್ತವೆ.

*ಕೆಲಸ ಮಾಡುವಾಗ ಕೈಗಳಿಗೆ ಗ್ಲೌಸ್ ಧರಿಸಿ. ಇದರಿಂದ ಕೈಗಳಿಗೆ ಯಾವುದೇ ಹಾನಿ ಸಂಭವಿಸುವುದಿಲ್ಲ,

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...