alex Certify ಈ ʼಆಹಾರʼಗಳನ್ನು ಸೇವಿಸಿದರೆ ಉಲ್ಬಣಗೊಳ್ಳುತ್ತೆ ಮೊಡವೆ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ʼಆಹಾರʼಗಳನ್ನು ಸೇವಿಸಿದರೆ ಉಲ್ಬಣಗೊಳ್ಳುತ್ತೆ ಮೊಡವೆ ಸಮಸ್ಯೆ

ಹದಿಹರೆಯದ ವಯಸ್ಸಿನಲ್ಲಿ ಮುಖದಲ್ಲಿ ಮೊಡವೆ, ಗುಳ್ಳೆಗಳು ಮೂಡುವುದು ಸಹಜ. ಹಾರ್ಮೋನ್ ಗಳ ಬದಲಾವಣೆಯಿಂದ ಈ ಸಮಸ್ಯೆ ಉಂಟಾಗುತ್ತದೆ.

ಅಲ್ಲದೇ ನಾವು ಸೇವಿಸುವ ಆಹಾರ ಮತ್ತು ಪಾನೀಯಗಳಿಂದಲೂ ಕೂಡ ಈ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯಿಂದ ದೂರವಿರಲು ಕೆಲವು ಆಹಾರ ಪದಾರ್ಥಗಳಿಂದ ದೂರವಿರಬೇಕು.

* ತುಪ್ಪ ಮತ್ತು ಎಣ್ಣೆಯ ಸೇವನಯಿಂದ ಮೊಡವೆ, ಗುಳ್ಳೆಗಳ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಸಮಸ್ಯೆ ಇರುವವರು ತುಪ್ಪ, ಎಣ್ಣೆಯಿಂದ ದೂರವಿರಬೇಕು.

* ಮೊಡವೆ, ಗುಳ್ಳೆಗಳ ಸಮಸ್ಯೆ ಮಾಂಸಾಹಾರ ಸೇವನೆಯಿಂದಲೂ ಉಂಟಾಗುತ್ತದೆ. ಹಾಗಾಗಿ ಈ ಸಮಸ್ಯೆ ಇರುವವರು ಮಾಂಸಹಾರದಿಂದ ದೂರವಿರಿ.

*ತಂಬಾಕು. ಸಿಗರೇಟುಗಳು ಆರೋಗ್ಯವನ್ನು ಹಾಳು ಮಾಡುವುದರ ಜೊತೆಗೆ ಇದರ ಸೇವನೆಯಿಂದ ಮುಖದಲ್ಲಿ ಗುಳ್ಳೆಗಳು, ಮೊಡವೆಗಳು ಮೂಡುತ್ತವೆ.

*ಕಾಫಿ, ಟೀಯನ್ನು ಹೆಚ್ಚಾಗಿ ಸೇವಿಸುವುದರಿಂದ ಮೇದೋಗ್ರಂಥಿಗಳ ಸ್ರಾವ ಹೆಚ್ಚಾಗುತ್ತದೆ. ಇದರಿಂದ ಗುಳ್ಳೆಗಳು ಮೂಡುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...