alex Certify ಬಸ್ ನಿಲ್ದಾಣದಲ್ಲೇ ಆಘಾತಕಾರಿ ಘಟನೆ: ಏಕಾಏಕಿ ಜೇನುನೊಣ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ನಿಲ್ದಾಣದಲ್ಲೇ ಆಘಾತಕಾರಿ ಘಟನೆ: ಏಕಾಏಕಿ ಜೇನುನೊಣ ದಾಳಿ

ಕಾರವಾರ: ಉತ್ತರಕನ್ನಡ ಜಿಲ್ಲೆ ಅಂಕೋಲಾದಲ್ಲಿ ಜೇನುನೊಣಗಳ ದಾಳಿಯಿಂದ ಮೂವರು ಅಸ್ವಸ್ಥಗೊಂಡಿದ್ದಾರೆ. ಅಂಕೋಲಾದಲ್ಲಿ ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿನಿ ಹಾಗೂ ಆಕೆಯ ಇಬ್ಬರು ಸಂಬಂಧಿಕರು ರಜೆ ಇದ್ದ ಕಾರಣ ಊರಿಗೆ ಹೊರಟಿದ್ದಾರೆ.

ಅಂಕೋಲಾ ಬಸ್ ನಿಲ್ದಾಣದಲ್ಲಿ ಅವರು ಇದ್ದ ವೇಳೆಯಲ್ಲಿ ಏಕಾಏಕಿ ನೂರಾರು ಜೇನುನೊಣಗಳು ದಾಳಿ ಮಾಡಿವೆ. ಕಡಿತಕ್ಕೊಳಗಾದ ಮೂವರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...