alex Certify ಇಲ್ಲಿದೆ ನೋಡಿ ಕ್ರಿಕೆಟ್ ಇತಿಹಾಸದ ಅತ್ಯದ್ಭುತ ಕ್ಯಾಚ್…..! Watch video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ನೋಡಿ ಕ್ರಿಕೆಟ್ ಇತಿಹಾಸದ ಅತ್ಯದ್ಭುತ ಕ್ಯಾಚ್…..! Watch video

ನ್ಯೂಜಿಲೆಂಡ್‌ ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್  ಟಿ 20 ಟೂರ್ನಿಯಲ್ಲಿ ವೆಲ್ಲಿಂಗ್ಟನ್ ಹಾಗೂ ಸೆಂಟ್ರಲ್ ಡಿಸ್ಟ್ರಿಕ್ಟ್ಸ್​ ತಂಡಗಳ ನಡುವಿನ ಪಂದ್ಯದಲ್ಲಿ ಅದ್ಭುತ ಕ್ಯಾಚ್‌  ಭಾರೀ ವೈರಲ್‌ ಆಗಿದೆ.

ನ್ಯೂಝಿಲೆಂಡ್​ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್  ಟಿ20 ಲೀಗ್ ಪಂದ್ಯದಲ್ಲಿ ವೆಲ್ಲಿಂಗ್ಟನ್ ಹಾಗೂ ಸೆಂಟ್ರಲ್ ಡಿಸ್ಟ್ರಿಕ್ಟ್ಸ್​ ತಂಡಗಳ ನಡುವಿನ ಪಂದ್ಯದಲ್ಲಿ  ಟಾಸ್ ಗೆದ್ದ ವೆಲ್ಲಿಂಗ್ಟನ್ ತಂಡವು ಮೊದಲು ಬ್ಯಾಟ್ ಮಾಡಿ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತು.

148 ರನ್​ಗಳ ಗುರಿಯನ್ನು ಬೆನ್ನತ್ತಿದ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಪರ ವಿಲ್ ಯಂಗ್ ಹಾಗೂ ಜಾಕ್ ಬೊಯೆಲ್ ಇನಿಂಗ್ಸ್ ಆರಂಭಿಸಿದರು. ಮೈಕೆಲ್ ಸ್ನೆಡೆನ್ ಎಸೆದ ಪಂದ್ಯದ 6ನೇ ಓವರ್​ನ 2ನೇ ಎಸೆತವನ್ನು ವಿಲ್ ಯಂಗ್ ಭರ್ಜರಿ ಸಿಕ್ಸರ್‌  ಹೊಡೆಯಲು ಹೋಗಿದ್ದಾರೆ. ಈ ವೇಳೆ ಫೀಲ್ಡಿಂಗ್‌ ಮಾಡುತ್ತಿದ್ದ ಟ್ರಾಯ್ ಜಾನ್ಸನ್ 30 ಯಾರ್ಡ್ ಸರ್ಕಲ್​ನಿಂದ ಓಡಿ ಬಂದು ಅದ್ಭುತ ಕ್ಯಾಚ್‌ ಹಿಡಿದಿದ್ದಾರೆ. ಸದ್ಯ ಈ ಕ್ಯಾಚ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...