alex Certify ನೆಟ್ಟಿಗರಿಗೆ ಫಿಟ್ನೆಸ್ ಗೋಲುಗಳನ್ನು ನೀಡುತ್ತಿದ್ದಾರೆ ಈ ಹಿರಿಯ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರಿಗೆ ಫಿಟ್ನೆಸ್ ಗೋಲುಗಳನ್ನು ನೀಡುತ್ತಿದ್ದಾರೆ ಈ ಹಿರಿಯ ಮಹಿಳೆ…!

ಹಿರಿಯ ಮಹಿಳೆಯೊಬ್ಬರು ತಮ್ಮೊಳಗಿನ ಜೀವನೋತ್ಸಾಹವನ್ನು ಹೊರತಂದು ಯುವತಿಯರೂ ನಾಚುವಂತೆ ಕುಣಿಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ತಮ್ಮ ಫಿಟ್ನೆಸ್‌ ಯಾವ ಮಟ್ಟದ್ದು ಎಂದು ತೋರುವಂತೆ ಬ್ಯಾಕ್‌ ರೋಲ್‌ಗಳನ್ನೂ ಮಾಡಿ ತೋರಿದ್ದಾರೆ ಈ ಚಿರಯುವತಿ. ಇವರ ಡ್ಯಾನ್ಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“20 ವರ್ಷದ ಹುಡುಗಿಯರು ಇಡೀ ದಿನ ಮೈಕೈನೋವು ಎಂದು ಹೇಳುತ್ತಿರುತ್ತಾರೆ. 60 ವರ್ಷದ ಇವರನ್ನು ನೋಡಿ……” ಎಂದು ಕ್ಯಾಪ್ಷನ್ ಹಾಕಿ ಈ ವಿಡಿಯೋವನ್ನು ಟ್ವೀಟ್ ಮಾಡಲಾಗಿದೆ.

ಈ ವಿಡಿಯೋ ನೋಡಿದ ನೆಟ್ಟಿಗರಿಗೆಲ್ಲಾ ಫಿಟ್ನೆಸ್ ಗೋಲ್‌ಗಳನ್ನು ಕೊಟ್ಟಿದ್ದಾರೆ ಈ ಹಿರಿಯ ಮಹಿಳೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...