alex Certify ರಾಯಲ್ ಎನ್ ಫೀಲ್ಡ್ ಗೆ ಠಕ್ಕರ್ ಕೊಟ್ಟ ಹಾರ್ಲೆ-ಡೆವಿಡ್ಸನ್ X440 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಯಲ್ ಎನ್ ಫೀಲ್ಡ್ ಗೆ ಠಕ್ಕರ್ ಕೊಟ್ಟ ಹಾರ್ಲೆ-ಡೆವಿಡ್ಸನ್ X440

ಅಮೆರಿಕಾ ಮೂಲದ ದ್ವಿಚಕ್ರವಾಹನ ಕಂಪನಿಯ ಬಹುನಿರೀಕ್ಷಿತ ಹಾರ್ಲೆ-ಡೆವಿಡ್ಸನ್ X440 ಬೈಕ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ಕೊನೆಗೂ ಬಿಡುಗಡೆಯಾಗಿವೆ. ಆರಂಭದಲ್ಲಿ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡು ಈಗ ತನ್ನ ಬೆಲೆ ಏರಿಸಿಕೊಂಡಿದೆ.

ಹೊಸ ಹಾರ್ಲೆ-ಡೆವಿಡ್ಸನ್ X440 ಬೈಕ್ ಕೈಗೆಟುಕುವ ದರದಲ್ಲಿ ಬಿಡುಗಡೆಯಾಗುವ ಮೂಲಕ ರಾಯಲ್ ಎನ್ ಫೀಲ್ಡ್ ಗೆ ಠಕ್ಕರ್ ಕೊಟ್ಟಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಹಾರ್ಲೆ- ಡೆವಿಡ್ಸನ್ ಹೊಸ ಬೈಕ್ ಗಳು ಬಿರುಗಾಳಿ ಎಬ್ಬಿಸಿವೆ.

ಹೊಸ ಹಾರ್ಲೆ ಡೆವಿಡ್ಸನ್ X440 ಬೈಕ್ ನ ಪರಿಚಯಾತ್ಮಕ ದರ 2,29,000 ಆಗಿತ್ತು. ಆದರೆ ಇದೀಗ ಕೊಂಚ ಬೆಲೆ ಏರಿಕೆಯಾಗಿದ್ದು, ಈ ಬೈಕಿನ ಬೆಲೆ 2,39,500 ರೂಪಾಯಿ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಬೈಕ್ ಗಳು ಮಾರಾಟವಾಗುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...