alex Certify ಓಟಿಎಕ್ಸ್, ಯುನಾನಿ ಕ್ಷೇತ್ರಗಳಲ್ಲಿ 13 ಉತ್ಪನ್ನಗಳ ಬಿಡುಗಡೆ ಮಾಡಿದ ಹಮ್ದರ್ದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಟಿಎಕ್ಸ್, ಯುನಾನಿ ಕ್ಷೇತ್ರಗಳಲ್ಲಿ 13 ಉತ್ಪನ್ನಗಳ ಬಿಡುಗಡೆ ಮಾಡಿದ ಹಮ್ದರ್ದ್

ಆರೋಗ್ಯ ಮತ್ತು ವೆಲ್‌ನೆಸ್ ದಿಗ್ಗಜ ಹಮ್ದರ್ದ್ ಲ್ಯಾಬೋರೇಟರೀಸ್‌ ತನ್ನ ಉತ್ಪನ್ನಗಳ ಪೋರ್ಟ್‌ಫೋಲಿಯೋವನ್ನು 13 ಹೊಸ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಮತ್ತಷ್ಟು ವಿಸ್ತರಿಸಿದೆ.

ಓಟಿಎಕ್ಸ್ (ನ್ಯೂರಾಸೆಟಿಕಲ್ಸ್‌) ಮತ್ತು ಯುನಾನಿ ಕ್ಷೇತ್ರಗಳಲ್ಲಿ ಈ 13 ಉತ್ಪನ್ನಗಳನ್ನು ಹೊರತರುತ್ತಿದೆ ಹಮ್ದರ್ದ್.

ನೀವು ಸರ್ಕಾರಕ್ಕೆ ಕೆಲಸ ಮಾಡುತ್ತಿದ್ದೀರಾ….? ವರದಿಗಾರನಿಗೆ ರಾಹುಲ್ ಗಾಂಧಿ ಪ್ರಶ್ನೆ

ಒಟಿಎಕ್ಸ್ ಶ್ರೇಣಿಯಲ್ಲಿ ಈರುಳ್ಳಿ ತೈಲ, ಕಲೋಂಜಿ ತೈಲ, ಅಶೋಕರಿಶ್ತಾ, ನೊಜ಼ೀಮ್, ಲಿಕ್ವಿರಬ್, ಇಸಾಬ್ಗೋಲ್++ ಇದ್ದು, ಇವೆಲ್ಲಾ ಚರ್ಮ, ಕೂದಲು, ದೇಹದ ನೋವು, ಮಲಬದ್ಧತೆ, ಮೂಗು ಮತ್ತು ಎದೆ ಕಟ್ಟುವಿಕೆಗೆ ಔಷಧಗಳಾಗಿವೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಉತ್ಪನ್ನಗಳು ಹಮ್ದರ್ದ್ ವೆಲ್ನೆಸ್ ಕೇಂದ್ರಗಳಲ್ಲಿ ಲಭ್ಯವಿದ್ದು, ಜೊತೆಗೆ ಕೆಮಿಸ್ಟ್‌ ಶಾಪ್‌ಗಳು ಮತ್ತು ಇ-ಕಾಮರ್ಸ್ ತಾಣಗಳಲ್ಲೂ ಸಿಗಲಿವೆ ಎಂದು ಕಂಪನಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...