alex Certify ವಾರ್ಸಾದ ಪುಷ್ಪೋದ್ಯಾನದಲ್ಲಿ ಅರಳಿ ನಿಂತ ದೈತ್ಯ ಪುಷ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರ್ಸಾದ ಪುಷ್ಪೋದ್ಯಾನದಲ್ಲಿ ಅರಳಿ ನಿಂತ ದೈತ್ಯ ಪುಷ್ಪ

ದೈತ್ಯಪುಷ್ಪ ಸುಮಾತ್ರನ್ ಟೈಟಾನ್ ಅರಂ ಅನ್ನು ದೂರದಿಂದ ಕಂಡಾಗ ಅದೊಂದು ಸಿಂಗಾರದ ಹೂವೆಂದು ತೋರುತ್ತದೆ. ಆದರೆ ದುರ್ವಾಸನೆ ಬೀರುವ ಈ ಹೂವನ್ನು ’ಹೆಣದ ಹೂವು’ ಎಂದೂ ಕರೆಯುತ್ತಾರೆ.

ಇಂಥ ಸುಮಾತ್ರನ್ ಟೈಟಾನ್ ಒಂದು ವಾರ್ಸಾದ ಫಲಪುಷ್ಪೋದ್ಯಾನದಲ್ಲಿ ಅರಳಿ ನಿಂತಿದ್ದು, ಅದನ್ನು ಕಣ್ತುಂಬಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ.

ಹುಟ್ಟುವ ಮಗುವಿನ ಆರೋಗ್ಯ ವೃದ್ಧಿಸುತ್ತೆ ʼಸೀಮಂತʼ

ಅಮೋರ್ಫೊಫಾಲಸ್‌ ಟೈಟಾನಂ ಎಂದೂ ಕರೆಯಲ್ಪಡುವ ಈ ಹೂವು 10 ಅಡಿವರೆಗೂ ಬೆಳೆಯಬಲ್ಲದಾಗಿದೆ. ಮಳೆಕಾಡುಗಳಲ್ಲಿ ಮಾತ್ರವೇ ಬೆಳೆಯುವ ಈ ಹೂವಿನ ಗಿಡವು ಸುಮಾತ್ರಾದಲ್ಲಿ ಕಂಡುಬರುತ್ತದೆ. ಆದರೆ ವ್ಯಾಪಕ ಅರಣ್ಯ ನಾಶದ ಕಾರಣದಿಂದ ಈ ಹೂವು ಈಗ ಅಳಿವಿನಂಚಿಗೆ ಸಾಗುತ್ತಿದೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್

ಸತ್ತ ದೇಹದ ವಾಸನೆ ಬೀರುವ ಮೂಲಕ ಈ ಹೂವು, ಮಾಂಸ ತಿನ್ನುವ ಕೀಟಗಳನ್ನು ತನ್ನತ್ತ ಸೆಳೆಯುತ್ತದೆ. ವಾರ್ಸಾದಲ್ಲಿ ಕಂಡುಬಂದ ಈ ಹೂವು ಭಾನುವಾರ ಅರಳಿದ್ದು, ಮಾರನೇ ದಿನವೇ ಒಣಗಲು ಆರಂಭಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...