alex Certify ವಿಡಿಯೋ: ಭಾರೀ ಗಾತ್ರದ ಮೊಸಳೆ ಕಂಡು ಬೆಚ್ಚಿದ ಜನತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ಭಾರೀ ಗಾತ್ರದ ಮೊಸಳೆ ಕಂಡು ಬೆಚ್ಚಿದ ಜನತೆ

ಅಮೆರಿಕದ ದಕ್ಷಿಣ ಕೆರೋಲಿನಾದ ಬೀದಿಗಳಲ್ಲಿ ಓಡಾಡುತ್ತಿದ್ದ ಬೃಹತ್‌ ಮೊಸಳೆಯೊಂದರ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಕಿಯಾವಾ ದ್ವೀಪದ ವಸತಿ ಪ್ರದೇಶವೊಂದರಲ್ಲಿ ಈ ದೈತ್ಯ ಮೊಸಳೆ ಕಾಣಿಸಿಕೊಂಡಿದೆ.

“ಅಲ್ಲಿ ನೋಡಿ! ಅದು ಡೈನೋಸಾರ್‌‌,” ಎಂದು ಈ ಮೊಸಳೆ ನೋಡಿದ ವ್ಯಕ್ತಿಯೊಬ್ಬರು ಉದ್ಗಾರ ತೆಗೆಯುತ್ತಿರುವುದನ್ನು ನೋಡಬಹುದಾಗಿದೆ. ತರೆಸಾ ಫಿಕಾ ಹೆಸರಿನ ವ್ಯಕ್ತಿ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ.

ಭಾರೀ ನಿಧಾನವಾಗಿ ರಸ್ತೆ ದಾಟುವ ಮೊಸಳೆ ಬದಿ ತಲುಪಿದಾಗ ಹಾಗೇ ವಿರಮಿಸುತ್ತದೆ. ಮೊಸಳೆಯನ್ನು ನೋಡಲು ಜನ ನೆರೆದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...