alex Certify ಪ್ರೀತಿ, ಮದುವೆ ನೆಪದಲ್ಲಿ ಸ್ಯಾಂಡಲ್ ವುಡ್ ಸಹ ನಟಿಗೆ ವಂಚನೆ, ಕುಣಿಗಲ್ ಗಿರಿ ಬೆದರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿ, ಮದುವೆ ನೆಪದಲ್ಲಿ ಸ್ಯಾಂಡಲ್ ವುಡ್ ಸಹ ನಟಿಗೆ ವಂಚನೆ, ಕುಣಿಗಲ್ ಗಿರಿ ಬೆದರಿಕೆ

ಬೆಂಗಳೂರು: ಸ್ಯಾಂಡಲ್ವುಡ್ ಸಹ ಕಲಾವಿದೆಗೆ ಪ್ರೀತಿ, ಮದುವೆ ಹೆಸರಲ್ಲಿ ವಂಚನೆ ಮಾಡಲಾಗಿದೆ. ಮದುವೆಯಾದಂತೆ ನಟಿಸಿ ಹಣ ಮತ್ತು ಒಡವೆ ದೋಚಿ ರೌಡಿಶೀಟರ್ ಕುಣಿಗಲ್ ಗಿರಿ ಸಹೋದರ ಹರೀಶ್ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮನೆಯಲ್ಲಿ ತಾಳಿಕಟ್ಟಿ ಮದುವೆಯಾಗಿದ್ದ ಕುಣಿಗಲ್ ಗಿರಿ ಅಣ್ಣ ಹರೀಶ್ ಬೆದರಿಕೆ ಹಾಕಿದ್ದಾನೆ. ಬೆಂಗಳೂರಿನ ರಾಜಗೋಪಾಲ ನಗರದಲ್ಲಿದ್ದ ಯುವತಿಯಿಂದ 180 ಗ್ರಾಂ ಚಿನ್ನಾಭರಣ, 2.5 ಲಕ್ಷ ರೂಪಾಯಿ ನಗದು ಸಹಿತ ಪರಾರಿಯಾಗಿದ್ದಾನೆ. ಸಂಪರ್ಕಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕುಣಿಗಲ್ ಗಿರಿ ಜೈಲಿನಿಂದಲೇ ಧಮಕಿ ಹಾಕಿದ್ದು ದೂರು ವಾಪಸ್ ತೆಗೆದುಕೊಳ್ಳುವಂತೆ ಬೆದರಿಸಿದ್ದಾನೆ. ರಾಜಗೋಪಾಲ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...