alex Certify ತ್ವಚೆ ಮೇಲಿನ ಅರಿಶಿನದ ಕಲೆಗಳನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ವಚೆ ಮೇಲಿನ ಅರಿಶಿನದ ಕಲೆಗಳನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ

ತ್ವಚೆಯ ಅಂದವನ್ನು ಹೆಚ್ಚಿಸಲು ಮುಖಕ್ಕೆ ಅರಶಿನ ಫೇಸ್ ಪ್ಯಾಕ್ ನ್ನು ಹಚ್ಚುತ್ತಾರೆ. ಆದರೆ ಈ ಅರಶಿನ ಮುಖ ವಾಶ್ ಮಾಡಿದ ಬಳಿಕ ಕ್ಲೀನ್ ಆಗಿ ಹೋಗುವುದಿಲ್ಲ. ಮುಖ ಹಾಗೂ ಉಗುರುಗಳಿಗೆ ಅಂಟಿಕೊಂಡಿರುತ್ತದೆ. ಇದನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.

*ಯಾವುದೇ ಕಲೆಗಳನ್ನು ತೆಗೆದುಹಾಕಲು ಸಕ್ಕರೆ ಸ್ಕ್ರಬ್ ಒಳ್ಳೆಯದು. ಹಾಗಾಗಿ ½ ಚಮಚ ನಿಂಬೆ ರಸ, ಸ್ವಲ್ಪ ಸಕ್ಕರೆ ಮತ್ತು ಸ್ವಲ್ಪ ನೀರು ಮಿಕ್ಸ್ ಮಾಡಿ ಮುಖದ ಮೇಲೆ ನಿಧಾನವಾಗಿ ಸ್ಕ್ರಬ್ ಮಾಡಿ. ಇದರಿಂದ ಅರಶಿನದ ಕಲೆ ಬಹಳ ಬೇಗನೆ ನಿವಾರಣೆಯಾಗುತ್ತದೆ.

*ತೆಂಗಿನೆಣ್ಣೆ ಅಥವಾ ಬೇಬಿ ಆಯಿಲ್ ನ್ನು ತೆಗೆದುಕೊಂಡು ಮುಖದ ಮೇಲೆ ಮಸಾಜ್ ಮಾಡಿ ಕಾಟನ್ ನಿಂದ ಒರೆಸಿ. ಇದರಿಂದ ಅರಶಿನ ಕಲೆಗಳು ಬಹಳ ಬೇಗ ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...