
ಈಗ ವೈರಲ್ ಆಗಿರುವ ಟ್ವಿಟರ್ ಥ್ರೆಡ್ ಫಿಲಿಪಿನೋಗಳ ಸುತ್ತ ಕೇಂದ್ರೀಕೃತವಾಗಿದೆ. ಯುಕೆ ಯಲ್ಲಿ ಜನರು ಸುಡುವ ಶಾಖದ ನಡುವೆ ತಣ್ಣಗಾಗಲು ಇರುವ ಮಾರ್ಗಗಳ ಬಗ್ಗೆ ವಿಶಿಷ್ಟ ಮತ್ತು ಉಲ್ಲಾಸಮಯ ಮಾರ್ಗಗಳ ಬಗ್ಗೆ ಚರ್ಚೆಯಾಗಿದೆ.
ಥ್ರೆಡ್ ಹೇಳುವ ಮೊದಲನೆಯದು “ಸಡಿಲವಾದ ಹತ್ತಿ ಅಥವಾ ಲಿನಿನ್ ಅನ್ನು ಧರಿಸುವುದು. ಇದಕ್ಕಾಗಿ, ಪುರುಷರು ನೈಟೀಸ್ಗಳನ್ನು ಧರಿಸಲು ಆದ್ಯತೆ ನೀಡಬೇಕು ಎಂಬುದಾಗಿತ್ತು. ಫಿಲಿಪೈನ್ಸ್ನಲ್ಲಿ ಇದಕ್ಕೆ “ಡಸ್ಟರ್ ಡ್ರೆಸ್’ ಎಂದು ಕರೆಯುವುದುಂಟು.
ಏನೂ ಮಾಡಬೇಡಿ ಎಲ್ಲಾ ವಿಂಡೋಗಳನ್ನು ತೆರೆಯಿರಿ ಎಂದು ಹೇಳುವ ಮತ್ತೊಂದು ಸಲಹೆ ಇತ್ತು. ಎಲ್ಲಾ ಎಲೆಕ್ಟ್ರಿಕ್ ಫ್ಯಾನ್ಗಳನ್ನು ಆನ್ ಮಾಡಿ ಸೋಫಾದಲ್ಲಿ ನಿದ್ರಿಸಿ ಎಂದೆಲ್ಲಾ ಸಲಹೆಗಳು ಬಂದಿತ್ತು.
ಥ್ರೆಡ್ ವೈರಲ್ ಆಗಿದ್ದು, ಫಿಲಿಪಿನೋ ಶೈಲಿ ಅನೇಕರಿಗೆ ಇಷ್ಟವಾಯಿತು. ನೆಟ್ಟಿಗರನೇಕರು ವಿಶೇಷವಾಗಿ ಪುರುಷರು ನೈಟಿ ಧರಿಸುವುದನ್ನು ಸೂಚಿಸುವ ಮೊದಲ ಸಲಹೆಯನ್ನು ಇಷ್ಟಪಟ್ಟಿದ್ದಾರೆ. ಒಂದಷ್ಟು ಸ್ವಾರಸ್ಯಕರ ಕಾಮೆಂಟ್ಗಳೂ ಸಹ ಬಂದಿವೆ.
https://twitter.com/JillDamatac/status/1548983624879439873?ref_src=twsrc%5Etfw%7Ctwcamp%5Etweetembed%7Ctwterm%5E1548983624879439873%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Ffilipino-authors-suggestion-for-men-to-wear-nighties-in-uk-heatwave-gets-a-thumbs-up-5591341.html
https://twitter.com/JillDamatac/status/1548983624879439873?ref_src=twsrc%5Etfw%7Ctwcamp%5Etweetembed%7Ctwterm%5E1548983634006343684%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Ffilipino-authors-suggestion-for-men-to-wear-nighties-in-uk-heatwave-gets-a-thumbs-up-5591341.html
https://twitter.com/JillDamatac/status/1548983634006343684?ref_src=twsrc%5Etfw%7Ctwcamp%5Etweetembed%7Ctwterm%5E1548983707578531840%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Ffilipino-authors-suggestion-for-men-to-wear-nighties-in-uk-heatwave-gets-a-thumbs-up-5591341.html
https://twitter.com/JillDamatac/status/1548983707578531840?ref_src=twsrc%5Etfw%7Ctwcamp%5Etweetembed%7Ctwterm%5E1548983720455000064%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Ffilipino-authors-suggestion-for-men-to-wear-nighties-in-uk-heatwave-gets-a-thumbs-up-5591341.html
https://twitter.com/JillDamatac/status/1548983707578531840?ref_src=twsrc%5Etfw%7Ctwcamp%5Etweetembed%7Ctwterm%5E1548983720455000064%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Ffilipino-authors-suggestion-for-men-to-wear-nighties-in-uk-heatwave-gets-a-thumbs-up-5591341.html
https://twitter.com/JillDamatac/status/1548983737702137856?ref_src=twsrc%5Etfw%7Ctwcamp%5Etweetembed%7Ctwterm%5E1548983739375566848%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Ffilipino-authors-suggestion-for-men-to-wear-nighties-in-uk-heatwave-gets-a-thumbs-up-5591341.html