alex Certify ಲಾರ್ಡ್ಸ್ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಮಾಡಿದ್ರು ನಾಗಿನ್ ಡಾನ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾರ್ಡ್ಸ್ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಮಾಡಿದ್ರು ನಾಗಿನ್ ಡಾನ್ಸ್..!

Fans Are Loving Virat Kohli's Impromptu Dance at Lord's Balcony » Press24 News Englishಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನೃತ್ಯವನ್ನು ಆನಂದಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಏನಾದರೊಂದು ಕಾರ್ಯಕ್ರಮವಿರಲಿ ಅಥವಾ ಕ್ರಿಕೆಟ್ ಮೈದಾನವಿರಲಿ ಕೊಹ್ಲಿ ಒಂದು ಸ್ವಲ್ಪವಾದ್ರೂ ಸ್ಟೆಪ್ಸ್ ಹಾಕಿಯೇ ಹಾಕುತ್ತಾರೆ.

ಹೌದು, ಸದ್ಯ ಇಂಗ್ಲೆಂಡ್ ನ ಲಾರ್ಡ್ಸ್ ಸ್ಟೇಡಿಯಂನ ಪೆವಿಲಿಯನ್ ನಲ್ಲಿ ಕೂತ ಕೊಹ್ಲಿಯ ಡ್ಯಾನ್ಸ್ ಫೋಟೋ ಇದೀಗ ಭಾರಿ ವೈರಲ್ ಆಗಿದೆ. ಸುತ್ತ ಸಹ ಆಟಗಾರರು ಕೂತಿದ್ದರೆ ಕೊಹ್ಲಿ ಖುಷಿಯಿಂದ ಸ್ಟೆಪ್ಸ್ ಹಾಕಿದ್ದಾರೆ. ಇದು ನಾಗಿಣಿ ಡ್ಯಾನ್ಸ್ ಮಾಡುತ್ತಿರುವಂತೆ ತೋರುತ್ತಿದೆ ಅಂತೆಲ್ಲಾ ವಿಶ್ಲೇಷಿಸಲಾಗುತ್ತಿದೆ. ಜೊತೆಗೆ ಸಹ ಆಟಗಾರರು ಕೂಡ ನಾಯಕನ ನೃತ್ಯವನ್ನು ಆನಂದಿಸಿದ್ದಾರೆ.

ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳು ಕೂಡ ನಾಯಕನ ನೃತ್ಯವನ್ನು ಇಷ್ಟಪಟ್ಟಿದ್ದಾರೆ.

— Ríyu (@peachworld26) August 13, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...