alex Certify BIG SHOCKING: ಬಾಲಕರಿಬ್ಬರ ಮೆದುಳಿಗೆ ಬ್ಲಾಕ್ ಫಂಗಸ್ ಅಟ್ಯಾಕ್, ಕಣ್ಣು ಕಳೆದುಕೊಂಡ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING: ಬಾಲಕರಿಬ್ಬರ ಮೆದುಳಿಗೆ ಬ್ಲಾಕ್ ಫಂಗಸ್ ಅಟ್ಯಾಕ್, ಕಣ್ಣು ಕಳೆದುಕೊಂಡ ಬಾಲಕ

ಬೆಂಗಳೂರು:  ಮಕ್ಕಳಿಗೂ ಬ್ಲಾಕ್ ಫಂಗಸ್ ವಕ್ಕರಿಸಿದ್ದು, 14 ವರ್ಷ ಮತ್ತು 11 ವರ್ಷದ ಬಾಲಕರಿಗೆ ಬ್ಲಾಕ್ ಫಂಗಸ್ ತಗುಲಿದ್ದು, ಇಬ್ಬರಿಗೂ ಮೆದುಳಿಗೆ ಬ್ಲಾಕ್ ಫಂಗಸ್ ಅಟ್ಯಾಕ್ ಮಾಡಿದೆ.

ಚಿತ್ರದುರ್ಗದ 11 ವರ್ಷದ ಬಾಲಕ ಬ್ಲಾಕ್ ಫಂಗಸ್ ನಿಂದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಾಲಕ ಕಣ್ಣು ಕಳೆದುಕೊಂಡಿದ್ದಾನೆ. ಬಳ್ಳಾರಿ ಮೂಲದ 14 ವರ್ಷದ ಬಾಲಕನಿಗೂ ಬ್ಲಾಕ್ ಫಂಗಸ್ ದೃಢವಾಗಿದೆ. ಮಿಂಟೋ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...