alex Certify ಬ್ಯಾಂಕ್ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕರಾಮತ್ತು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕರಾಮತ್ತು….!

ಪಶ್ಚಿಮ ಬಂಗಾಳದ ರಸೂಲ್‍ಪುರ್ ಪ್ರದೇಶದಲ್ಲಿ ರಾತ್ರೋರಾತ್ರಿ ಕಳ್ಳರು ಸಹಕಾರಿ ಬ್ಯಾಂಕ್‍ವೊಂದಕ್ಕೆ ಕನ್ನಹಾಕಲು ಮುಂದಾಗಿದ್ದಾರೆ.

ಆದರೆ, ಕಳ್ಳರು ಬ್ಯಾಂಕ್ ಪ್ರವೇಶಿಸುತ್ತಿದ್ದಂತೆ ಉಸ್ತುವಾರಿ ಸಿಬ್ಬಂದಿಯೊಬ್ಬರ ಮೊಬೈಲ್ ಸಂಖ್ಯೆಗೆ ಆಟೋಮ್ಯಾಟಿಕ್ ಆಗಿ ಸಂದೇಶ ರವಾನೆಯಾಗಿದೆ.

ರಾಜ್ಯಸಭಾ ಮಾರ್ಷಲ್‌ ಗಳೊಂದಿಗೆ ಕೈಕೈ ಮಿಲಾಯಿಸಿದ ವಿಪಕ್ಷ ಸಂಸದರು: ವಿಡಿಯೋ ವೈರಲ್

ಈ ಅಲರ್ಟ್‍ಗೆ ಎಚ್ಚೆತ್ತ ಸಿಬ್ಬಂದಿ ಬ್ಯಾಂಕ್‍ನಲ್ಲಿರುವ ಸಿಸಿ ಟಿವಿಯು ತಮ್ಮ ಸ್ಮಾರ್ಟ್‍ಫೋನ್‍ಗೆ ಕನೆಕ್ಟ್ ಆಗಿರುವುದನ್ನು ಮನಗಂಡು, ವಿಡಿಯೊ ಆನ್ ಮಾಡಿ ನೋಡಿದ್ದಾರೆ. ಸ್ಥಳೀಯ ಪೊಲೀಸರಿಗೆ ಸಿಬ್ಬಂದಿ ವಿಷಯ ಮುಟ್ಟಿಸಿದ್ದ. ಕೆಲವೇ ನಿಮಿಷಗಳಲ್ಲಿ ಬ್ಯಾಂಕ್‍ಗೆ ಬಂದ ಪೊಲೀಸರು, ಒಟ್ಟು ಐವರು ಕಳ್ಳರನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...