alex Certify ಕೆಸರಿನ ಕೊಳದಲ್ಲಿ ಜಲಕ್ರೀಡೆಯಾಡಿದ ಗಜಪಡೆ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಸರಿನ ಕೊಳದಲ್ಲಿ ಜಲಕ್ರೀಡೆಯಾಡಿದ ಗಜಪಡೆ: ವಿಡಿಯೋ ವೈರಲ್

ಆನೆಗಳಿಗೆ ನೀರಿನಲ್ಲಿ ಆಟವಾಡುವುದು ಎಷ್ಟು ಇಷ್ಟ ಎಂದು ತೋರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ.

ಅಂಥದ್ದೇ ವಿಡಿಯೋವೊಂದನ್ನು ಶೆಲ್ಡ್ರಿಕ್ ವೈಲ್ಡ್‌ಲೈಫ್‌ ಟ್ರಸ್ಟ್‌ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಶೇರ್‌ ಮಾಡಲಾಗಿದೆ.

ನಿಶ್ಚಿತಾರ್ಥವಾದ್ರೂ ಪ್ರೀತಿಸಿದ ಹುಡುಗನ ಕೈಹಿಡಿದ ಯುವತಿಯಿಂದ ದುಡುಕಿದ ನಿರ್ಧಾರ

ಕೆಸರಿನ ಕೊಳದಲ್ಲಿ ಗಜಪಡೆ ಬಲು ಎಂಜಾಯ್ ಮಾಡುತ್ತಿರುವ ಈ ವಿಡಿಯೋಗೆ 18,000ದಷ್ಟು ವೀವ್ಸ್‌ ಸಿಕ್ಕಿದ್ದು, ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...