
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವಿಡಿಯೋ ಪೋಸ್ಟ್ಗಳಲ್ಲಿ ಆನೆಗಳ ಚಿನ್ನಾಟವೇ ಬೇರೆ ಮಟ್ಟದಲ್ಲಿರುತ್ತವೆ. ಇಂಥದ್ದೇ ಒಂದು ವಿಡಿಯೋದಲ್ಲಿ ಆನೆಗಳ ಧಾಮದಲ್ಲಿರುವ ಪುಟಾಣಿ ಆನೆಯೊಂದು ಮುರಿದುಹೋದ ಪೈಪ್ ಒಂದರಿಂದ ಚಿಮ್ಮುತ್ತಿರುವ ನೀರಿನಲ್ಲಿ ಮೋಜಿನಾಟವಾಡುತ್ತಿರುವುದನ್ನು ಕಂಡ ನೆಟ್ಟಿಗರು ಭಾರೀ ಖುಷಿ ಪಟ್ಟಿದ್ದಾರೆ.
ಶಿಕ್ಷಕರ ಹುದ್ದೆಗೆ ಸಲ್ಲಿಕೆಯಾದ ಅರ್ಜಿ ಕಂಡು ಶಾಕ್ ಆದ ಅಧಿಕಾರಿಗಳು..!
ವಾನ್ ಮಾಯ್ ಹೆಸರಿನ ಈ ಆನೆಮರಿ ನೀರಿನೊಂದಿಗೆ ಚಿನ್ನಾಟವಾಡುತ್ತಿದ್ದರೆ, ಅದರ ಅಪ್ಪ-ಅಮ್ಮ ಹತ್ತಿರದಲ್ಲೇ ಈ ಎಲ್ಲಾ ತುಂಟಾಟಗಳನ್ನು ನೋಡಿಕೊಂಡು ಎಂಜಾಯ್ ಮಾಡುತ್ತಿವೆ.