alex Certify ಶಿಕ್ಷಕರ ಹುದ್ದೆಗೆ ಸಲ್ಲಿಕೆಯಾದ ಅರ್ಜಿ ಕಂಡು ಶಾಕ್​ ಆದ ಅಧಿಕಾರಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಕರ ಹುದ್ದೆಗೆ ಸಲ್ಲಿಕೆಯಾದ ಅರ್ಜಿ ಕಂಡು ಶಾಕ್​ ಆದ ಅಧಿಕಾರಿಗಳು..!

ಮಹೇಂದ್ರ ಸಿಂಗ್​ ಧೋನಿ ಹಾಗೂ ಸಚಿನ್​ ತೆಂಡೂಲ್ಕರ್​ ಅಂದರೆ ಗೊತ್ತಿಲ್ಲ ಅನ್ನೋರು ಯಾರಾದರೂ ಇದ್ದಾರಾ ಹೇಳಿ..? ಇವರಿಬ್ಬರು ಟೀಂ ಇಂಡಿಯಾ ಕಂಡ ಶ್ರೇಷ್ಟ ಆಟಗಾರರು ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ ಎಂ.ಎಸ್​ ಧೋನಿ ಹಾಗೂ ಸಚಿನ್​ ತೆಂಡೂಲ್ಕರ್​ ತಂದೆ- ಮಗ ಎಂದು ಹೇಳಿದ್ರೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು..?

ಆದರೆ ಇಂತಹದ್ದೊಂದು ಹೆಸರಿನ ವ್ಯಕ್ತಿಯನ್ನ ಛತ್ತೀಸಗಢದಲ್ಲಿ ಇಂಗ್ಲೀಷ್​ ಶಿಕ್ಷಕರ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಈ ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು ಮಹೇಂದ್ರ ಸಿಂಗ್​ ಧೋನಿ ಎಂದಿದ್ದರೆ ತಂದೆಯ ಹೆಸರು ಸಚಿನ್​ ತೆಂಡೂಲ್ಕರ್​ ಎಂದು ನಮೂದಾಗಿದೆ.

ಈ ಅಭ್ಯರ್ಥಿಯು ನೀಡಿದ ಫೋನ್​ ನಂಬರ್​ಗೆ ಕರೆ ಮಾಡಿದ ವೇಳೆಯಲ್ಲಿ ಇದೊಂದು ನಕಲಿ ಅರ್ಜಿ ಎಂದು ಅಧಿಕಾರಿಗಳಿಗೆ ತಿಳಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...