alex Certify ಮೊಟ್ಟೆ ಬಿಳಿ ಹಾಗೂ ಹಳದಿ ಭಾಗ ಪ್ರತ್ಯೇಕಿಸುವ ಯಂತ್ರದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಟ್ಟೆ ಬಿಳಿ ಹಾಗೂ ಹಳದಿ ಭಾಗ ಪ್ರತ್ಯೇಕಿಸುವ ಯಂತ್ರದ ವಿಡಿಯೋ ವೈರಲ್

ಇಂಜಿನಿಯರಿಂಗ್‌ ಕೌಶಲ್ಯದಿಂದ ಏನೆಲ್ಲಾ ಅದ್ಭುತಗಳನ್ನು ಮಾಡಬಹುದು ಎಂದು ನಾವೆಲ್ಲಾ ಅನೇಕ ವಿಡಿಯೋಗಳಲ್ಲಿ ನೋಡಿದ್ದೇವೆ.

ಮೊಟ್ಟೆಯ ಭಂಡಾರವನ್ನು ಬಿಳಿ ಭಾಗದಿಂದ ಪ್ರತ್ಯೇಕಿಸುವ ಯಂತ್ರವೊಂದರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಲು ಅದೆಷ್ಟು ನಾಜೂಕಾಗಿದೆ ಎಂದರೆ ನೀವು ಪದೇ ಪದೇ ಇದನ್ನು ನೋಡಲು ಇಷ್ಟ ಪಡಬಹುದು.

“ಒಳಗಿನ ನೋಟ: ಮೊಟ್ಟೆ ಪ್ರತ್ಯೇಕಿಸುವ ಕಾರ್ಖಾನೆ,” ಎಂದು ಟ್ವಿಟರ್‌ನಲ್ಲಿ ಈ ವಿಡಿಯೋ ಶೇರ್‌ ಮಾಡಲಾಗಿದೆ. ಮೊಟ್ಟೆ ಒಡೆಯುವುದರಿಂದ ಹಿಡಿದು ಅದರ ಬಿಳಿ ಹಾಗೂ ಹಳದಿ ಭಾಗಗಳು ಪ್ರತ್ಯೇಕಗೊಂಡು ಬೇರೆ ಬೇರೆ ಕಂಟೇನರ್‌ಗಳಲ್ಲಿ ಸಂಗ್ರಹವಾಗುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...