alex Certify ʼಇ.ಡಿ.ʼಯಿಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿಚಾರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಇ.ಡಿ.ʼಯಿಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿಚಾರಣೆ

ಸಾರ್ವಜನಿಕ ಹಣದ ದುರ್ಬಳಕೆ ಪ್ರಕರಣವೊಂದರ ತನಿಖೆಯ ಭಾಗವಾಗಿ ನಟಿ ಜಾಕೆಲಿನ್ ಫರ್ನಾಂಡೆಸ್‌ರನ್ನು ಜಾರಿ ನಿರ್ದೇಶನಾಲಯ (ಇಡಿ) ಪ್ರಶ್ನಿಸಿದೆ.

ಸುಖೇಶ್ ಚಂದ್ರಶೇಖರ್‌ ಹೆಸರಿನ ವ್ಯಕ್ತಿಯೊಬ್ಬ ನಡೆಸಿದ್ದ ಬಹು-ಕೋಟಿ ಸುಲಿಗೆ ದಂಧೆಯೊಂದರ ತನಿಖೆ ನಡೆಸುತ್ತಿರುವ ಇಡಿ, 36 ವರ್ಷದ ನಟಿಯನ್ನು ಸಾಕ್ಷಿಯಾಗಿ ನಾಲ್ಕು ಗಂಟೆಗಳ ಕಾಲ ಪ್ರಶ್ನಿಸಿದೆ.

ಬಾಲಿವುಡ್ ಚಿತ್ರರಂಗದಲ್ಲಿನ ಸ್ವಜನ ಪಕ್ಷಪಾತದ ‌ʼರಹಸ್ಯʼ ಬಿಚ್ಚಿಟ್ಟ ಜಾಕ್ವೆಲಿನ್

ಚೆನ್ನೈನಲ್ಲಿರುವ ಸುಖೇಶ್ ಚಂದ್ರಶೇಖರನ ನಿವಾಸದ ಮೇಲೆ ಇಡಿ ದಾಳಿ ಮಾಡಿದ ಕೆಲವೇ ದಿನಗಳ ಒಳಗೆ ಈ ಬೆಳವಣಿಗೆ ಘಟಿಸಿದೆ. ಈತನ ವಂಚನೆ ಜಾಲದಲ್ಲಿ ಸಿಲುಕಿರುವ ಸಂತ್ರಸ್ತರಲ್ಲಿ ಫರ್ನಾಂಡಿಸ್ ಸಹ ಒಬ್ಬರು ಎಂದು ಮೂಲಗಳು ಊಹಾಪೋಹಗಳನ್ನು ಸೃಷ್ಟಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...