alex Certify ಉತ್ತರಾಖಂಡ್​​ನಲ್ಲಿ ಮಧ್ಯಮ ತೀವ್ರತೆಯ ಭೂಕಂಪ: 31 ಕಿಲೋಮೀಟರ್​ವರೆಗೆ ನಡುಗಿದ ಭೂಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರಾಖಂಡ್​​ನಲ್ಲಿ ಮಧ್ಯಮ ತೀವ್ರತೆಯ ಭೂಕಂಪ: 31 ಕಿಲೋಮೀಟರ್​ವರೆಗೆ ನಡುಗಿದ ಭೂಮಿ

ಉತ್ತರಾಖಂಡ್​​ನ ಜೋಶಿ ಮಠದಲ್ಲಿ ಇಂದು ಬೆಳಗ್ಗೆ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು ರಿಕ್ಟರ್​ ಮಾಪಕದಲ್ಲಿ 4.6 ತೀವ್ರತೆ ದಾಖಲಿಸಿದೆ. ಮುಂಜಾನೆ 5:58ರ ಸುಮಾರಿಗೆ ಜೋಶಿಮಠದ 31 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಕಂಪನದ ಅನುಭವವಾಗಿದೆ.

ಭಾರತೀಯ ಕಾಲಮಾನ 5:58:31ಕ್ಕೆ ಸರಿಯಾಗಿ 4.1 ತೀವ್ರತೆಯ ಭೂಕಂಪವು ಉತ್ತರಖಾಂಡ್​ನ ಜೋಶಿಮಠದ 31 ಕಿಲೋಮೀಟರ್​ ವ್ಯಾಪ್ತಿಯಲ್ಲಿ ಸಂಭವಿಸಿದೆ ಎಂದು ಎನ್​ಸಿಎಸ್​ ಟ್ವೀಟ್​ ಮೂಲಕ ಮಾಹಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...