ಹಳೆಯ ನಾಣ್ಯಗಳನ್ನು ಸಂಗ್ರಹಿಸುವವರ ಪೈಕಿ ನೀವು ಒಬ್ಬರಾಗಿದ್ದರೆ ನಿಮಗೊಂದು ಸುವರ್ಣ ಅವಕಾಶವಿದೆ. ನಿಮ್ಮ ಬಳಿ 50 ಪೈಸೆಯ ನಾಣ್ಯವಿದ್ದರೆ ನೀವು ಈ ನಾಣ್ಯದಿಂದ ಬರೋಬ್ಬರಿ 1 ಲಕ್ಷ ರೂಪಾಯಿ ಗಳಿಸಬಹುದಾಗಿದೆ.
ಈ 50 ಪೈಸೆಯನ್ನು ಹುಡುಕುವಲ್ಲಿ ನೀವು ಶಕ್ತರಾದಲ್ಲಿ ಒಎಲ್ಎಕ್ಸ್ ಮೂಲಕ ಈ ನಾಣ್ಯವನ್ನು ಮಾರಾಟ ಮಾಡಬಹುದಾಗಿದೆ.
ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. Olx.com ಭೇಟಿ ನೀಡಿ ರಿಜಿಸ್ಟರ್ ಮಾಡಿಕೊಳ್ಳಿ. ಇದಾದ ಬಳಿಕ ನಾಣ್ಯದ ಫೋಟೋವನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿ. ಆಸಕ್ತ ಗ್ರಾಹಕರು ನಿಮಗೆ ಕರೆ ಮಾಡುತ್ತಾರೆ. ಆಗ ನೀವು ನಿಮ್ಮ ಡಿಮ್ಯಾಂಡ್ನ್ನು ಅವರ ಮುಂದೆ ಇಡಬಹುದಾಗಿದೆ.
ಸಮೀಕ್ಷೆಯಲ್ಲಿ ಬಯಲಾಯ್ತು ಶಾಕಿಂಗ್ ಮಾಹಿತಿ, 24 ಲಕ್ಷ ಉದ್ಯೋಗಕ್ಕೆ ಕುತ್ತು ತಂದ ಕೊರೋನಾ ಲಾಕ್ ಡೌನ್
ನಾಣ್ಯಗಳನ್ನು ಮಾರಾಟ ಮಾಡುವ ಮತ್ತೊಂದು ವೆಬ್ಸೈಟ್ ಅಂದರೆ IndiaMART.com. ಇಲ್ಲಿ ಹರಾಜಿನ ಮೂಲಕ ನಿಮ್ಮ ನಾಣ್ಯ ಮಾರಾಟವಾಗುತ್ತದೆ. ಯಾರು ನಿಮ್ಮ ನಾಣ್ಯಕ್ಕೆ ಹೆಚ್ಚು ಹಣವನ್ನು ನೀಡುತ್ತಾರೋ ಅವರಿಗೆ ಆ ನಾಣ್ಯ ಮಾರಾಟ ಮಾಡಬಹುದಾಗಿದೆ.
ಗ್ರಾಹಕರ ಬಳಿ ಬೆಲೆಯ ಬಗ್ಗೆ ಮಾತನಾಡಲು ಇಲ್ಲಿ ನಿಮಗೂ ಅವಕಾಶವಿದೆ. ಕಾಯಿನ್ ಬಜಾರ್ ಎಂಬ ವೆಬ್ಸೈಟ್ ಮೂಲಕವೂ ನೀವು ನಿಮ್ಮ ಬಳಿ ಇರುವ ಹಳೆಯ ನಾಣ್ಯಗಳನ್ನು ಮಾರಾಟ ಮಾಡಬಹುದಾಗಿದೆ. ಹಳೆಯ 1 ರೂ., 2 ರೂ. ಹಾಗೂ 5 ರೂಪಾಯಿ ನೋಟುಗಳನ್ನು ಮಾರಾಟ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡಬಹುದು.