ಜಗತ್ತಿನ ಅತ್ಯಂತ ದುಬಾರಿ ಬರ್ಗರ್ ಅನ್ನು ನೆದರ್ಲೆಂರ್ಡ್ಸ್ನ ರೆಸ್ಟೋರಂಟ್ ಒಂದರ ಶೆಫ್ ತಯಾರಿಸಿದ್ದಾರೆ.
ಇಲ್ಲಿನ ಡಿ ಡಾಲ್ಟೋನ್ಸ್ ರೆಸ್ಟೋರಂಟ್ನ ಶೆಫ್ ರೂಬರ್ಟ್ ಯಾನ್ ಡೇ ವೀನ್ ಸಿದ್ಧಪಡಿಸಿರುವ ಈ ಬರ್ಗರ್ನ ಬೆಲೆ 5,000 ಯೂರೋಗಳು (4,41,305 ರೂಪಾಯಿಗಳು). ಈ ಬರ್ಗರ್ಗೆ ’ಗೋಲ್ಡನ್ ಬಾಯ್’ ಎಂದು ಹೆಸರಿಟ್ಟಿರುವ ಡಚ್ ಶೆಫ್, ಈ ಖಾದ್ಯವನ್ನು ಚಿನ್ನದ ಹಾಳೆಗಳು, ಕೇಸರಿ, ವಾಗ್ಯೂ ಬೀಫ್, ಕೇವಿಯಾರ್ನಂಥ ದುಬಾರಿ ವಸ್ತುಗಳಿಂದ ತಯಾರಿಸಿದ್ದಾರೆ.
ಎದೆ ಹಾಲಿನ ಮಹತ್ವ ಸಾರಲು ವಿಶಿಷ್ಟ ಉಡುಪು ಧರಿಸಿದ ಮಾಡೆಲ್
ಇನ್ಸ್ಟಾಗ್ರಾಂನಲ್ಲಿರುವ ತಮ್ಮ ಪೇಜ್ನಲ್ಲಿ ರೂಬರ್ಟ್ ಈ ಬರ್ಗರ್ನ ಚಿತ್ರವನ್ನು ಹಂಚಿಕೊಂಡಿದ್ದಾರೆ.
https://www.instagram.com/p/CQ6wA17s59C/?utm_source=ig_web_copy_link