alex Certify ನೀಲಸಾಗರದಲ್ಲಿ ಔಟಿಂಗ್ ಹೊರಟ ಸ್ಟಿಂಗ್‌ ರೇ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀಲಸಾಗರದಲ್ಲಿ ಔಟಿಂಗ್ ಹೊರಟ ಸ್ಟಿಂಗ್‌ ರೇ: ವಿಡಿಯೋ ವೈರಲ್

ಸ್ಟಿಂಗ್‌ರೇಗಳ ಗುಂಪೊಂದು ಒಟ್ಟಿಗೇ ಸಾಗರದಲ್ಲಿ ಈಜಾಡುತ್ತಿರುವ ವಿಡಿಯೋ ಫುಟೇಜ್ ಒಂದು ವೈರಲ್ ಆಗಿದೆ. ಬುಯ್ಟೆನ್‌ಗೆಬೇಡೆನ್ ಹೆಸರಿನ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋ ಶೇರ್‌ ಮಾಡಲಾಗಿದೆ.

58 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಸ್ಟಿಂಗ್‌ರೇ‌ ಗಳ ದೊಡ್ಡ ಸಮೂಹವೊಂದು ಜೊತೆಯಾಗಿ ಈಜಾಡುತ್ತಿರುವುದನ್ನು ಕಾಣಬಹುದಾಗಿದೆ.

BIG NEWS: ಡ್ರೋನ್ ಬಳಕೆಗೆ 10 ಕಂಪನಿಗಳಿಗೆ ಷರತ್ತುಬದ್ದ ಅನುಮತಿ

ಜಲಚರ ಜೀವಿಗಳ ಸಮೂಹದ ಈ ಸುಂದರ ರಚನೆ ಕಂಡು ಭಾರೀ ಖುಷಿಯಾದ ನೆಟ್ಟಿಗರು ಕಾಮೆಂಟ್ ಸೆಕ್ಷನ್‌ನಲ್ಲಿ ಥರಾವರಿ ಮಾಹಿತಿಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ.

— Buitengebieden (@buitengebieden_) August 26, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...