alex Certify ಈ ʼಫೇಸ್ ಆಯಿಲ್ʼ ನಿಂದ ಮಸಾಜ್ ಮಾಡಿದ್ರೆ ಯಾವೆಲ್ಲಾ ಪ್ರಯೋಜನವಿದೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ʼಫೇಸ್ ಆಯಿಲ್ʼ ನಿಂದ ಮಸಾಜ್ ಮಾಡಿದ್ರೆ ಯಾವೆಲ್ಲಾ ಪ್ರಯೋಜನವಿದೆ ಗೊತ್ತಾ….?

ಮುಖಕ್ಕೆ ಎಣ್ಣೆ ಮಸಾಜ್ ಮಾಡಿದರೆ ಉತ್ತಮವೆಂದು ಹೇಳುತ್ತಾರೆ. ಬಾದಾಮಿ, ಆಲಿವ್ ಆಯಿಲ್, ತೆಂಗಿಣ್ಣೆಯಿಂದ ಮುಖ ಮಸಾಜ್ ಮಾಡಿದರೆ ಚರ್ಮದ ಸಮಸ್ಯೆಗಳು ದೂರವಾಗುತ್ತದೆ. ಹಾಗಾಗಿ ಫೇಸ್ ಆಯಿಲ್ ಮಸಾಜ್ ನಿಂದ ಯಾವೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳೋಣ.

*ಮುಖದ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ವಯಸ್ಸಾದ ಚಿಹ್ನೆಗಳು ನಿವಾರಣೆಯಾಗುತ್ತದೆ.

*ಒರಟು ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಚರ್ಮವನ್ನು ತೇವಾಂಶಗೊಳಿಸಿ ಸತ್ತ ಚರ್ಮವನ್ನು ನಿವಾರಿಸಿ ಹೊಸ ಚರ್ಮ ಕೋಶಗಳ ರಚನೆಗೆ ಸಹಾಯ ಮಾಡುತ್ತದೆ.

 *ಚರ್ಮದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ. ಮೊಡವೆ ಮತ್ತು ಕಲೆಗಳನ್ನು ನಿವಾರಿಸುತ್ತದೆ.

*ಫೇಸ್ ಮಸಾಜ್ ನಿಂದ ಚರ್ಮದಲ್ಲಿರುವ ನೋವು ಕಡಿಮೆಯಾಗುತ್ತದೆ. ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...