alex Certify ‘ದಿಲೋ ಕಾ ಶೂಟರ್ 2.0’ದೊಂದಿಗೆ ಮತ್ತೆ ಇಂಟರ್ನೆಟ್ ಗೆ ಮರಳಿದ ಡಿಂಚಕ್ ಪೂಜಾ: ಹಾಡಿನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದಿಲೋ ಕಾ ಶೂಟರ್ 2.0’ದೊಂದಿಗೆ ಮತ್ತೆ ಇಂಟರ್ನೆಟ್ ಗೆ ಮರಳಿದ ಡಿಂಚಕ್ ಪೂಜಾ: ಹಾಡಿನ ವಿಡಿಯೋ ವೈರಲ್

ಡಿಂಚಕ್ ಪೂಜಾ ನೆನಪಿದ್ದಾರೆಯೇ..? ‘ದಿಲೋನ್ ಕಾ ಶೂಟರ್ ಹೈ ಮೇರಾ ಸ್ಕೂಟರ್, ದಿಲೋನ್ ಕಾ ಶೂಟರ್’ ಎಂದು ಹಾಡಿ ವೈರಲ್ ಆಗಿದ್ದರು ಡಿಂಚಕ್ ಪೂಜಾ. ಮೂಲ ಹೆಸರು ಪೂಜಾ ಜೈನ್ ಆಗಿದ್ದರೂ ಡಿಂಚಕ್ ಪೂಜಾ ಅಂತಾನೇ ಖ್ಯಾತಿ ಪಡೆದಿದ್ದಾರೆ. ಡಿಂಚಕ್ ಪೂಜಾ 2017 ರಲ್ಲಿ ತನ್ನ ರಾಪ್ ಹಾಡಿನ ಮೂಲಕ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದರು.

ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ನಟಿ ಸಮಂತಾರಿಂದ ಮಾನನಷ್ಟ ಕೇಸ್

ಇದೀಗ, ಡಿಂಚಕ್ ಪೂಜಾ ಅವರು ಹಾಡಿನ ಹೊಸ ಆವೃತ್ತಿಯೊಂದಿಗೆ ಮರಳಿದ್ದಾರೆ. ಇದರಲ್ಲಿ ಅವರು ಕೆಂಪು ಬಣ್ಣದ ಸ್ಕೂಟರ್ ಏರಿ ಹಾಡು ಹಾಡಿದ್ದಾರೆ.

ಅಕ್ಟೋಬರ್ 15 ರಂದು ಬಿಡುಗಡೆಯಾದ ಡಿಂಚಕ್ ಪೂಜಾ ಅವರ ‘ದಿಲೋ ಕಾ ಶೂಟರ್ 2.0’ ಅನ್ನು ಯೂಟ್ಯೂಬ್‌ನಲ್ಲಿ 1.1 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇದನ್ನು ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಕೆಲವರು ಹಾಡನ್ನು ಇಷ್ಟಪಟ್ಟರೆ, ಇನ್ನು ಕೆಲವರು ನೆಗೆಟಿವ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ಡಿಂಚಕ್ ಪೂಜಾ ಅವರ ಇತ್ತೀಚಿನ ಹಾಡಿನ ವಿಡಿಯೋವನ್ನು ಇಲ್ಲಿ ನೋಡಿ:

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...