alex Certify ಹಳೆ ಬಟ್ಟೆಯನ್ನು ದೀಪಿಕಾ ಯಾಕೆ ತೆಗೆಯುತ್ತಿದ್ದಾರೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ಬಟ್ಟೆಯನ್ನು ದೀಪಿಕಾ ಯಾಕೆ ತೆಗೆಯುತ್ತಿದ್ದಾರೆ ಗೊತ್ತಾ….?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ದೀಪಿಕಾ ಪಡುಕೋಣೆ  ತಮ್ಮ  ಹಳೆಯ ಬಟ್ಟೆ ಹರಾಜು ಹಾಕುತ್ತಿದ್ದಾರೆ. ಈ ಹರಾಜಿನಲ್ಲಿ ಸಿಕ್ಕ ಹಣವನ್ನು ನಟಿ ‘ಲೈವ್ ಲವ್ ಲಾಫ್ ಫೌಂಡೇಶನ್’ಗೆ ದೇಣಿಗೆ ನೀಡಲಿದ್ದಾರೆ.

ದೀಪಿಕಾ ಪಡುಕೋಣೆ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗ್ತಿದೆ.  ದೀಪಿಕಾ ಪಡುಕೋಣೆ,‌ ಜಿಯಾ ಖಾನ್ ಹಾಗೂ ಪ್ರಿಯಾಂಕಾ ಚೋಪ್ರಾ ತಂದೆಯ ಅಂತ್ಯಕ್ರಿಯೆಯಲ್ಲಿ ಧರಿಸಿದ್ದ ಬಟ್ಟೆಯನ್ನು ಹರಾಜು ಮಾಡಿದ್ದಾರೆಂದು ಕೆಲವರು ದೂರಿದ್ದಾರೆ. ಮತ್ತೆ ಕೆಲವರು, ದೀಪಿಕಾ, ವಿನ್ಯಾಸಕಾರರಿಲ್ಲದ ಬಟ್ಟೆಯನ್ನು ಹರಾಜು ಮಾಡ್ತಿದ್ದಾರೆಂದು ಆರೋಪ ಮಾಡಿದ್ದಾರೆ.

ಹರಾಜಿನ ಹಣವನ್ನು ದಾನವಾಗಿ ನೀಡುವುದಾದಲ್ಲಿ ಹೊಸ ಬಟ್ಟೆಯನ್ನು ಹರಾಜು ಮಾಡಬಹುದು. 10-12 ವರ್ಷ ಹಳೆಯ ಶೂ, ಬಟ್ಟೆಯನ್ನು ಮಾರಾಟ ಮಾಡುವ ಅವಶ್ಯಕತೆ ಏನಿದೆ. ಅದನ್ನು ಯಾರಿಗಾದ್ರೂ ದಾನ ಮಾಡಬಹುದು ಎಂದು ಇನ್ನೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...