alex Certify ನ್ಯೂಯಾರ್ಕ್‌‌ ಬೀದಿಯಲ್ಲಿ ಕಂಡುಬಂದ ಅಶ್ರಫ್ ಘನಿ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯೂಯಾರ್ಕ್‌‌ ಬೀದಿಯಲ್ಲಿ ಕಂಡುಬಂದ ಅಶ್ರಫ್ ಘನಿ ಪುತ್ರಿ

Daughter Of Exiled Afghan President Seen Taking A Walk In New York City

ತಾಲಿಬಾನ್ ಹಿಡಿತಕ್ಕೆ ಸಿಲುಕಿ ಗೊಂದಲ ಹಾಗೂ ಅಶಾಂತಿಯ ಗೂಡಾಗಿರುವ ಅಫ್ಘಾನಿಸ್ತಾನದಿಂದ ಓಡಿಹೋದ ಅಧ್ಯಕ್ಷ ಅಶ್ರಫ್ ಘನಿ ಪುತ್ರಿ ಮರಿಯಮ್ ಘನಿ ನ್ಯೂಯಾರ್ಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮರಿಯಮ್ ಅವರು ತಮ್ಮ ಸ್ನೇಹಿತೆಯೊಬ್ಬರೊಂದಿಗೆ ಬ್ರೂಕ್ಲಿನ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್‌ ವರದಿ ಮಾಡಿದೆ. ವಿಶುವಲ್‌ ಕಲಾವಿದೆ ಹಾಗೂ ಫಿಲಂ ಮೇಕರ್‌ ಆಗಿರುವ ಮರಿಯಮ್ ಕ್ಲಿಂಟನ್ ಹಿಲ್‌ನಲ್ಲಿ ಐಷಾರಾಮಿ ಕಟ್ಟಡವೊಂದರಲ್ಲಿ ವಾಸಿಸುತ್ತಾರೆ.

ತಿಂಗಳ ಖರ್ಚಿಗೆ ಸಂಬಳ ಸಾಲ್ತಿಲ್ವಾ…? ಹೆಚ್ಚುವರಿ ಗಳಿಕೆಗೆ ಇಲ್ಲಿದೆ ಉಪಾಯ

ಮಾಸ್ಕ್ ಧರಿಸಿಕೊಂಡು ತಮ್ಮ ಸ್ನೇಹಿತೆಯೊಂದಿಗೆ ಹರಟುತ್ತಾ ಇಲ್ಲಿನ ರಸ್ತೆಬದಿಯೊಂದಲ್ಲಿ ಹಾಗೇ ಅಡ್ಡಾಡುತ್ತಿದ್ದರು ಎನ್ನಲಾಗಿದೆ. ಕಾಬೂಲ್‌ನಿಂದ ಪರಾರಿಯಾಗಿರುವ ಅಧ್ಯಕ್ಷ ಅಶ್ರಫ್ ಘನಿಗೆ ಯುಎಇನಲ್ಲಿ ಆಶ್ರಯ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...