alex Certify Video : ‘ಮೆಟ್ರೋ’ ರೈಲಿನಲ್ಲೇ ಸರಸ ಸಲ್ಲಾಪವಾಡಿದ ಜೋಡಿಗಳು : ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video : ‘ಮೆಟ್ರೋ’ ರೈಲಿನಲ್ಲೇ ಸರಸ ಸಲ್ಲಾಪವಾಡಿದ ಜೋಡಿಗಳು : ವಿಡಿಯೋ ವೈರಲ್

ನವದೆಹಲಿ: ದೆಹಲಿ ಮೆಟ್ರೋದೊಳಗೆ ಯುವ ಜೋಡಿಗಳು ಪರಸ್ಪರ ಚುಂಬಿಸುವ ವೀಡಿಯೊ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ವ್ಯಕ್ತವಾಗಿದೆ.

ಯುವಕನೋರ್ವ ತನ್ನ ಗರ್ಲ್ ಫ್ರೆಂಡ್ ಗೆ ಚಲಿಸುವ ಮೆಟ್ರೋದಲ್ಲೇ ಮುತ್ತು ಕೊಟ್ಟಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.

ಮೆಟ್ರೋ ಬಾಗಿಲ ಬಳಿ ನಿಂತ ಯುವತಿಗೆ ಯುವಕ ಮುತ್ತಿಟ್ಟಿದ್ದಾನೆ. ಇದಕ್ಕೆ ಯುವತಿ ಗುರಾಯಿಸಿದ್ದು, ಪುನಃ ಮತ್ತೊಂದು ಕಿಸ್ ಕೊಟ್ಟಿದ್ದಾನೆ. ಜೋಡಿಗಳ ಸರಸ ಸಲ್ಲಾಪದ ವಿಡಿಯೋ ವೈರಲ್ ಆಗಿದ್ದು, ಜೋಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...