alex Certify ಗಾಳಿಯಿಂದಲೇ ಹರಡುತ್ತೆ SARS-CoV-2 ವೈರಸ್: ಅಧ್ಯಯನದಿಂದ ದೃಢ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಳಿಯಿಂದಲೇ ಹರಡುತ್ತೆ SARS-CoV-2 ವೈರಸ್: ಅಧ್ಯಯನದಿಂದ ದೃಢ

ಕೋವಿಡ್-19 ಗೆ ಕಾರಣವಾಗುವ SARS-CoV-2 ವೈರಸ್ ಗಾಳಿಯಿಂದ ಹರಡುತ್ತದೆ ಎಂಬುದನ್ನು ಅಧ್ಯಯನವೊಂದು ದೃಢಪಡಿಸಿದೆ. ಅಲ್ಲದೇ, ಒಂದೇ ಕೊಠಡಿಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕೋವಿಡ್ -19 ಸೋಂಕಿತ ವ್ಯಕ್ತಿಗಳಿದ್ದರೆ ಗಾಳಿಯ ಮೂಲಕ ವೈರಸ್ ಶೇಕಡಾ 75 ರಷ್ಟು ಹರಡುತ್ತದೆ ಎಂಬುದನ್ನೂ ಅಧ್ಯಯನ ತಿಳಿಸಿದೆ.

ಈ ಅಧ್ಯಯನವನ್ನು ಹೈದ್ರಾಬಾದ್ ನ ಸೆಂಟರ್ ಫಾರ್ ಸೆಲ್ಯುಲರ್ & ಮಾಲ್ಯುಕ್ಯಲರ್ ಬಯೋಲಜಿ ಮತ್ತು ಚಂಡೀಘಡದ ಸಿಎಸ್ಐಆರ್-ಐಎಂಟೆಕ್ ಸಹಯೋಗದಲ್ಲಿ ಕೈಗೊಳ್ಳಲಾಗಿತ್ತು.

BIG NEWS: ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಪುತ್ರಿಗೆ ಕೊಲೆ ಬೆದರಿಕೆ; ಕಾರು ತಡೆದು ಹಲ್ಲೆಗೆ ಯತ್ನ

SARS-CoV-2 ವೈರಸ್ ಐಸಿಯು ಮತ್ತು ಐಸಿಯುಯೇತರ ಘಟಕಗಳಲ್ಲಿ ಗಾಳಿಯ ಮೂಲಕ ಹರಡುತ್ತದೆ ಎಂಬುದನ್ನು ಅಧ್ಯಯನ ದೃಢಪಡಿಸಿದೆ.
ಜೀವಂತ ಕೋಶಗಳಿಗೆ ಸೋಂಕನ್ನು ತಗುಲಿಸುವ ಕೊರೋನವೈರಸ್ ಗಾಳಿಯ ಮೂಲಕ ಹರಡುತ್ತದೆ ಹಾಗೂ ಈ ವೈರಸ್ ಗಳು ದೊಡ್ಡ ಪ್ರಮಾಣದಲ್ಲಿ ಹರಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಅಧ್ಯಯನ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...