alex Certify BIG BREAKING: ಬೆಂಗಳೂರು ಸೇರಿ ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್, ಒಂದೇ ದಿನದಲ್ಲಿ ಕೇಸ್ ಡಬಲ್ -4 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಬೆಂಗಳೂರು ಸೇರಿ ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್, ಒಂದೇ ದಿನದಲ್ಲಿ ಕೇಸ್ ಡಬಲ್ -4 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿಂದು 4246 ಜನರಿಗೆ ಕೊರೋನಾ ಸೋಂಕು ತಗುಲಿದೆ. ಇಂದು 3,605 ಹೊಸ ಪ್ರಕರಣಗಳೊಂದಿಗೆ ಬೆಂಗಳೂರಿನ ಪಾಸಿಟಿವಿಟಿ ದರವು ಶೇಕಡ 6.45 ಕ್ಕೆ ಏರಿದೆ.

ಕರ್ನಾಟಕದ ಶೇ.85ರಷ್ಟು ಪ್ರಕರಣಗಳು ಬೆಂಗಳೂರಿನಲ್ಲೇ ವರದಿಯಾಗಿದ್ದು, 24 ಗಂಟೆಗಳಲ್ಲಿ ಪ್ರಕರಣಗಳು ದ್ವಿಗುಣಗೊಂಡಿದೆ.

ಕೋವಿಡ್ ಪ್ರಕರಣಗಳು 24 ಗಂಟೆಗಳಲ್ಲಿ 4,246 ಕ್ಕೆ ದ್ವಿಗುಣಗೊಂಡಿದೆ.

ರಾಜ್ಯದಲ್ಲಿ ಹೊಸ ಪ್ರಕರಣಗಳು: 4,246

ಬೆಂಗಳೂರು ಹೊಸ ಪ್ರಕರಣಗಳು: 3,605

ಪಾಸಿಟಿವಿಟಿ ದರ: ಶೇಕಡ 3.33%

ಹೊಸ ಓಮಿಕ್ರಾನ್ ಪ್ರಕರಣಗಳು: NA

ಒಟ್ಟು ಓಮಿಕ್ರಾನ್ ಪ್ರಕರಣಗಳು: 226

ಮೃತಪಟ್ಟವರು:02 (ಬೆಂಗಳೂರು- 02)

ಇಂದು 1,27,328 ಪರೀಕ್ಷೆ ನಡೆಸಲಾಗಿದ್ದು, 4246 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...