alex Certify BIG SHOCKING: ರಾಜ್ಯದಲ್ಲಿ 2 -3 ದಿನಕ್ಕೆ ಡಬಲ್ ಆಗ್ತಿದೆ ಕೋರೋನಾ, ಮತ್ತೆ ಕಠಿಣ ನಿರ್ಬಂಧ ಜಾರಿ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING: ರಾಜ್ಯದಲ್ಲಿ 2 -3 ದಿನಕ್ಕೆ ಡಬಲ್ ಆಗ್ತಿದೆ ಕೋರೋನಾ, ಮತ್ತೆ ಕಠಿಣ ನಿರ್ಬಂಧ ಜಾರಿ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ 2 -3 ದಿನಗಳಿಗೊಮ್ಮೆ ಕೊರೋನಾ ಪ್ರಮಾಣ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಠಿಣ ನಿರ್ಬಂಧ ಜಾರಿಗೊಳಿಸುವ ಸಾಧ್ಯತೆ ದಟ್ಟವಾಗಿದೆ.

ಡಿಸೆಂಬರ್ 27 -289

ಡಿಸೆಂಬರ್ 28 -356

ಡಿಸೆಂಬರ್ 29 -566

ಡಿಸೆಂಬರ್ 30 -707

ಡಿಸೆಂಬರ್ 31 -832

ಜನವರಿ 1 -1033

ಜನವರಿ 2 -1187

ಜನವರಿ 3 -1290

ಜನವರಿ 4 -2479

ಹೀಗೆ ಎರಡು ಮೂರು ದಿನಗಳಿಗೊಮ್ಮೆ ಕೊರೊನಾ ಸೋಂಕು ದ್ವಿಗುಣವಾಗುತ್ತಿದೆ. ಎರಡು ಮೂರು ದಿನಗಳಿಂದ ಒಂದು ಸಾವಿರ ಆಸುಪಾಸಿನಲ್ಲಿದ್ದ ಕೇಸ್ ಗಳು ಇಂದು ಸುಮಾರು ಎರಡೂವರೆ ಸಾವಿರದ ಸನಿಹಕ್ಕೆ ಬಂದಿದೆ. ಪಾಸಿಟಿವಿಟಿ ದರ ಕೂಡ ಡಬಲ್ ಆಗಿರುವುದು ಆತಂಕಕ್ಕೆ ಕಾರಣವಾಗಿದ್ದು, ಸೋಂಕಿನ ಏರಿಕೆ ಗಮನಿಸಿದಾಗ ಕಠಿಣ ನಿರ್ಬಂಧ ಜಾರಿ ಮಾಡುವುದು ಬಹುತೇಕ ಖಚಿತವೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...