alex Certify ಪಪ್ಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೊಜ್ಜಿನ ಸಮಸ್ಯೆಗೆ ಜೋತಿಷ್ಯ ಶಾಸ್ತ್ರದಲ್ಲಿದೆ ʼಪರಿಹಾರʼ

ಬೊಜ್ಜು ಶರೀರಿದ ಸಮಸ್ಯೆ. ಬೊಜ್ಜು ಬೇರೆ ರೋಗಗಳನ್ನು ಆಹ್ವಾನಿಸುತ್ತದೆ. ಮಧುಮೇಹ, ನಿದ್ರಾಹೀನತೆ, ಸಂಧಿವಾತ ಸೇರಿದಂತೆ ಅನೇಕ ಖಾಯಿಲೆಗಳಿಗೆ ತುತ್ತಾಗ್ತಾರೆ. ಅನಿಯಮಿತ ದಿನಚರಿ, ನಿದ್ರಾಹೀನತೆ, ಆಹಾರ-ಪಾನಿಯಗಳು ಬೊಜ್ಜಿಗೆ ಕಾರಣವಾಗುತ್ತದೆ. ಜ್ಯೋತಿಷ್ಯ Read more…

ಮುಖದಲ್ಲಿರುವ ಮೊಡವೆ ಕಲೆಗಳನ್ನು ನಿವಾರಿಸಿಕೊಳ್ಳಲು ಇವುಗಳನ್ನು ಬಳಸಿ

ವಾತಾವರಣದ ಮಾಲಿನ್ಯಕಾರಕಗಳಿಂದ, ಕೊಳೆ, ಧೂಳಿನಿಂದ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಆದರೆ ಈ ಮೊಡವೆಗಳು ನಿವಾರಣೆಯಾದರೂ ಅದರ ಕಲೆ ಮಾತ್ರ ಹಾಗೇ ಉಳಿದುಬಿಡುತ್ತದೆ. ಈ ಕಲೆಗಳನ್ನು ನಿವಾರಿಸಲು ರಾಸಾಯನಿಕಗಳಿಂದ ತಯಾರಿಸಿದ Read more…

ಗರ್ಭಿಣಿಯರು ಇವುಗಳ ಸೇವನೆಯಿಂದ ದೂರವಿರಿ….!

ಗರ್ಭಿಣಿಯರು ಈ ಕೆಲವು ಆಹಾರಗಳನ್ನು ಸೇವಿಸದೆ ದೂರ ಉಳಿಯುವುದರಿಂದ ಹಲವು ರೀತಿಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಅವುಗಳು ಯಾವುವು ಎಂದಿರಾ? ಗರ್ಭಿಣಿಯರು ತರಕಾರಿ ಹಣ್ಣುಗಳನ್ನು ಎಷ್ಟು ಸೇವಿಸಿದರೂ ಒಳ್ಳೆಯದು. ಆದರೆ Read more…

ಇಲ್ಲಿದೆ ‘ಮೈಕಾಂತಿ’ ಹೆಚ್ಚಿಸಿಕೊಳ್ಳಲು ಸುಲಭ ಟಿಪ್ಸ್

ಮುಖ ಚಂದ್ರನಂತೆ ಹೊಳೆಯಬೇಕು ಎಂಬ ಆಸೆ ಎಲ್ಲ ಹೆಣ್ಣುಮಕ್ಕಳಿಗಿರುತ್ತದೆ. ಆದರೆ ಈಗ ಕೆಮಿಕಲ್ ಯುಕ್ತ ಕ್ರೀಂ, ಸೆರಮ್ ಗಳನ್ನೆಲ್ಲಾ ಉಪಯೋಗಿಸಿಕೊಂಡು ಮುಖದ ಅಂದವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ದೇಹಕ್ಕೆ ಒಳ್ಳೆಯ Read more…

ಎರಡೇ ದಿನದಲ್ಲಿ ನಿಮ್ಮ ತೂಕ ಇಳಿಸಲು ಹೀಗೆ ಸೇವಿಸಿ ಪಪ್ಪಾಯ

ತೂಕವನ್ನು ಕಳೆದುಕೊಂಡು ಫಿಟ್ ಆಗಿರಬೇಕೆಂಬುದು ಎಲ್ಲರ ಕನಸು. ಅದಕ್ಕಾಗಿ ವ್ಯಾಯಾಮ, ಜಿಮ್, ಡಯಟ್ ಮುಂತಾದವುಗಳನ್ನು ಮಾಡುತ್ತಿರುತ್ತಾರೆ. ಅಂತವರು ತೂಕವನ್ನು ಬಹಳ ಬೇಗ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆರೋಗ್ಯಕರವಾದ ಪಪ್ಪಾಯಿ ಹಣ್ಣನ್ನು Read more…

ತ್ವಚೆ ಕಾಂತಿ ಹೆಚ್ಚಾಗಲು ಈ ಹಣ್ಣುಗಳನ್ನು ಸೇವಿಸಿ

ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ವಿವಿಧ ಹಣ್ಣುಗಳನ್ನು ಮುಖಕ್ಕೆ ಹಚ್ಚಬಹುದು ಮತ್ತು ತಿನ್ನಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಆಂತರಿಕ ಕಾಂತಿ ಹೆಚ್ಚಿಸಲು ಈ ಹಣ್ಣುಗಳನ್ನು ಸೇವಿಸಿ. * ದಾಳಿಂಬೆ Read more…

ಪಪ್ಪಾಯ ಬೀಜ ಎಸೆಯುವ ಅಭ್ಯಾಸ ನಿಮಗಿದ್ರೆ ಇದನ್ನೊಮ್ಮೆ ಓದಿ

ಈಗ ಚಳಿಗಾಲದ ಸೀಸನ್​ನಲ್ಲಿ ನಾವಿದ್ದೇವೆ. ಈ ಸಮಯದಲ್ಲಿ ಕೆಲವೊಂದು ಹಣ್ಣುಗಳನ್ನ ಸೇವಿಸೋದ್ರಿಂದ ನಮ್ಮ ಆರೊಗ್ಯವನ್ನ ಕಾಪಾಡಿಕೊಳ್ಳೋಕೆ ತುಂಬಾನೇ ಒಳ್ಳೆಯದು. ಅದರಲ್ಲಿ ಒಂದು ಹಣ್ಣು ಅಂದ್ರೆ ಪಪ್ಪಾಯ. ಪಪ್ಪಾಯ ತನ್ನ Read more…

ಉತ್ತಮ ಜೀರ್ಣಕ್ರಿಯೆಗೆ ಸೇವಿಸಿ ಈ ಹಣ್ಣು

ನಿಮ್ಮ ಜೀರ್ಣಕ್ರಿಯೆ ಹದಗೆಟ್ಟಿದ್ದರೆ ಹೊಟ್ಟೆಯಲ್ಲಿ ಮಲಬದ್ಧತೆ, ಅನಿಲ ಸಮಸ್ಯೆ ಕಾಡುತ್ತದೆ. ಜೀರ್ಣಕ್ರಿಯೆ ಉತ್ತಮವಾಗಿದ್ದರೆ ಮಾತ್ರ ನೀವು ಫಿಟ್ ಆಗಿ ಆರೋಗ್ಯವಾಗಿರಲು ಸಾಧ್ಯ. ಹಾಗಾಗಿ ನಿಮ್ಮ ಜೀರ್ಣಕ್ರಿಯೆ ಆರೋಗ್ಯವಾಗಿರಲು ಈ Read more…

ತಕ್ಷಣ ಬೆಳ್ಳಗಾಗಲು ಬಯಸುವವರು ಈ ಫೇರ್ ನೆಸ್ ಫೇಸ್ ಪ್ಯಾಕ್ ಹಚ್ಚಿ

ಸಭೆ ಸಮಾರಂಭಕ್ಕೆ ಹೋಗುವಾಗ ನಾವು ಚೆನ್ನಾಗಿ ಸುಂದವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣು ಮಕ್ಕಳಿಗಿರುತ್ತದೆ. ಅದಕ್ಕಾಗಿ ಅವರು ಹಲವು ದಿನಗಳಿಂದ ಹಲವು ಬಗೆಯ ಫೇಸ್ ಕ್ರೀಂ, ಫೇಸ್ Read more…

ಪಪ್ಪಾಯ ತಿನ್ನುವ ಮೊದಲು ನಿಮಗೆ ಈ ವಿಷಯ ತಿಳಿದಿರಲಿ

ಹಲವು ಆರೋಗ್ಯಕರ ಅಂಶಗಳನ್ನು ಒಳಗೊಂಡಿರುವ ಪಪ್ಪಾಯದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಗರ್ಭಿಣಿಯರು ಅತಿಯಾಗಿ ಸೇವಿಸಬಾರದು ಎಂಬ ಒಂದು ಕಟ್ಟುಪಾಡಿನ ಹೊರತಾಗಿ ಪಪ್ಪಾಯದಿಂದ ಹಲವು ಪ್ರಯೋಜನಗಳೇ ಇವೆ. ಉಳಿದ Read more…

ಗರ್ಭಿಣಿಯರು ಪಪ್ಪಾಯ ಮತ್ತು ಅನಾನಸ್ ತಿನ್ನುವಂತಿಲ್ಲ; ವೈದ್ಯರ ಸೂಚನೆ ಮೀರಿದ್ರೆ ಆಗಬಹುದು ಇಂಥಾ ಅಪಾಯ !

ಗರ್ಭಾವಸ್ಥೆಯಲ್ಲಿ ಮಹಿಳೆಯರು ಹೆಚ್ಚಿನ ಕಾಳಜಿ ವಹಿಸುವುದು ಅನಿವಾರ್ಯ. ಊಟ-ಉಪಹಾರ ಮತ್ತು ಡಯಟ್‌ ಬಗ್ಗೆ ವಿಶೇಷವಾಗಿ ಗಮನಹರಿಸಬೇಕು. ಕೆಲವೊಂದು ನಿರ್ದಿಷ್ಟ ಪದಾರ್ಥಗಳನ್ನು ಗರ್ಭಿಣಿಯರು ತಿನ್ನಬಾರದು. ಪಪ್ಪಾಯ ಮತ್ತು ಅನಾನಸ್ ಇವುಗಳಲ್ಲಿ Read more…

ಊಟವಾದ್ಮೇಲೆ ʼಪಪ್ಪಾಯʼ ತಿನ್ನಬಹುದೇ….? ಇಲ್ಲಿದೆ ಆರೋಗ್ಯಕ್ಕೆ ಬೇಕಾದ ಮಹತ್ವದ ಮಾಹಿತಿ

ಹಣ್ಣುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಯಾವ ಹಣ್ಣನ್ನು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಅನ್ನೋದು ಬಹಳ ಮುಖ್ಯ. ಕೆಲವು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಸೂಕ್ತ. ಇನ್ನು Read more…

ಸೌಂದರ್ಯವರ್ಧಕವಾಗಿಯೂ ಅತ್ಯುತ್ತಮ ಪಪ್ಪಾಯ

ಫೇಸ್ ಪ್ಯಾಕ್ ಮಾಡಿಕೊಳ್ಳಲು ಅತ್ಯಧಿಕವಾಗಿ ಬಳಕೆಯಾಗುವ ಹಣ್ಣುಗಳಲ್ಲಿ ಪಪ್ಪಾಯ ಕೂಡಾ ಒಂದು. ಇದರ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕ್ಯಾನ್ಸರ್, ಅಸ್ತಮಾ ಮತ್ತು ಮಧುಮೇಹಿಗಳಿಗೆ ಇದರ ಸೇವನೆ Read more…

ಅವಧಿಗೂ ಮುನ್ನ ಮುಟ್ಟು ಬರಲು ಹೀಗೆ ಮಾಡಿ

ಪ್ರತಿ ಬಾರಿ ಮಾತ್ರೆ ತೆಗೆದುಕೊಂಡೇ ತಿಂಗಳ ರಜೆಯನ್ನು ಬೇಗ ಮಾಡಿಸಿಕೊಳ್ಳಬೇಕಿಲ್ಲ. ಮನೆಯಲ್ಲೇ ಇರುವ ಕೆಲವು ಸಾಮಾಗ್ರಿಗಳನ್ನು ಸೇವಿಸುವುದರಿಂದಲೇ ರಜೆಯನ್ನು ನಿಗದಿತ ದಿನಕ್ಕಿಂತ ಮೊದಲೇ ಬರಿಸಿಕೊಳ್ಳಬಹುದು. ಎಳ್ಳು ಈ ಸಾಲಿನಲ್ಲಿ Read more…

ಕಾಂತಿಯುತ ತ್ವಚೆ ಪಡೆಯಲು ಪರಿಣಾಮಕಾರಿ ಹಣ್ಣು ʼಪಪ್ಪಾಯʼ

ಪರಂಗಿ ಹಣ್ಣಿನಲ್ಲಿ ಉನ್ನತ ಮಟ್ಟದ ಆಂಟಿ ಆಕ್ಸಿಡೆಂಟ್, ವಿಟಮಿನ್ ಎ ಮತ್ತು ಪಪೈನ್ ಅನ್ನೋ ಅಂಶವಿದೆ. ಇದು ಚರ್ಮಕ್ಕೆ ತುಂಬಾ ಪರಿಣಾಮಕಾರಿ. ಕಲೆಗಳು ಹಾಗೂ ಮೊಡವೆಗಳನ್ನು ನಿವಾರಣೆ ಮಾಡುವಲ್ಲಿ Read more…

ಯಾವ ಹಣ್ಣು ಸೇವನೆಯಿಂದ ಯಾವ ಆರೋಗ್ಯ ಪ್ರಯೋಜನ ಸಿಗಲಿದೆ ಗೊತ್ತಾ…?

ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಣ್ಣುಗಳು ದೇಹಕ್ಕೆ ಬೇಕಾದ ವಿಟಮಿನ್ಸ್, ಪೋಷಕಾಂಶಗಳನ್ನು ನೀಡುತ್ತದೆ. ಹಾಗಾಗಿ ಯಾವ ಹಣ್ಣುಗಳನ್ನು ಸೇವಿಸಿದರೆ ದೇಹಕ್ಕೆ ಯಾವ ಪ್ರಯೋಜನ Read more…

ಮಾನ್ಸೂನ್ ನಲ್ಲಿ ತ್ವಚೆ ಆರೈಕೆ ಮಾಡಲು ಇಲ್ಲಿದೆ ಟಿಪ್ಸ್

ಮಾನ್ಸೂನ್ ಋತುವಿನಲ್ಲಿ ತ್ವಚೆ ಸಾಕಷ್ಟು ತೊಂದರೆ ಅನುಭವಿಸುತ್ತದೆ. ತ್ವಚೆಯ ತೇವಾಂಶದ ಮಟ್ಟ ಬಹಳ ಹೆಚ್ಚಿರುವುದರಿಂದ ಅದು ಉಸಿರಾಡಲು ಸಾಕಷ್ಟು ಸ್ಥಳಾವಕಾಶ ಸಿಗುವುದಿಲ್ಲ. ನೈಸರ್ಗಿಕ ಚಿಕಿತ್ಸೆಗಳ ಮೂಲಕ ತ್ವಚೆಯ ಸೌಂದರ್ಯವನ್ನು Read more…

ತೂಕ ಇಳಿಸಿಕೊಳ್ಳಲು ಬೆಸ್ಟ್ ಈ ಸಲಾಡ್

ತೂಕ ಇಳಿಸಿಕೊಳ್ಳಲು ಕೆಲವರು ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ನೀವು ಅನುಸರಿಸುತ್ತಿರುವ ಆಹಾರ ಕ್ರಮ ಸರಿಯಾಗಿರದಿದ್ದರೆ ತೂಕ ಇಳಿಯುವ ಬದಲು ಹೆಚ್ಚಾಗುತ್ತದೆ. ಹಾಗಾಗಿ ನೀವು ತೂಕ ತೂಕವನ್ನು ವೇಗವಾಗಿ Read more…

ಗರ್ಭಿಣಿಯರು ಪಪ್ಪಾಯ ಹಣ್ಣು ತಿನ್ನುವುದು ಅಪಾಯಕಾರಿನಾ….? ಇಲ್ಲಿದೆ ತಜ್ಞರ ಸಲಹೆ

ಗರ್ಭಿಣಿಯರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಗರ್ಭಾವಸ್ಥೆ  ತುಂಬಾ ಸೂಕ್ಷ್ಮವಾದ ಸಮಯವಾಗಿರುವುದರಿಂದ, ಸಣ್ಣ ತಪ್ಪು ಕೂಡ ಗರ್ಭಪಾತಕ್ಕೆ ಕಾರಣವಾಗಬಹುದು. ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು Read more…

ಸುಂದರ ತ್ವಚೆಗೆ ʼಪಪ್ಪಾಯʼ ಫೇಸ್ ಪ್ಯಾಕ್

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ಉಪಯೋಗವಾಗುವಂತಹ ಅನೇಕ ಅಂಶಗಳನ್ನು ಹೊಂದಿದೆ ಎಂಬುದು ನಮಗೆಲ್ಲಾ ತಿಳಿದಿದೆ. ಪಪ್ಪಾಯವನ್ನು ಚರ್ಮದ ಮೇಲೆ ಲೇಪಿಸುವುದರಿಂದ ಇದರಲ್ಲಿರುವ ‘ಪಾಪೈನ್’ ಎಂಬ ಎನ್ಜೈಮ್ (ಕಿಣ್ವ) Read more…

ಗರ್ಭಾವಸ್ಥೆಯಲ್ಲಿ ಈ ಎಲ್ಲವನ್ನೂ ತಿನ್ನುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಗರ್ಭಾವಸ್ಥೆ ಎನ್ನುವುದು ಹೆಣ್ಣಿಗೆ ಎಷ್ಟು ಮುಖ್ಯವೋ, ಹುಟ್ಟುವ ಮಗುವಿನ ಬೆಳವಣಿಗೆಗೂ ಅಷ್ಟೇ ಮುಖ್ಯ. ತಾಯಿ ತಿನ್ನುವ ಆಹಾರ ಮಗುವಿನ ಮೇಲೆ ಪ್ರಭಾವ ಬಿರುತ್ತದೆ. ಸಂಶೋಧನೆಗಳ ಪ್ರಕಾರ ಕುರುಕಲು ತಿಂಡಿ Read more…

ಹಲಸಿನ ಪದಾರ್ಥ ತಿಂದ ಮೇಲೆ ಈ ವಸ್ತುಗಳನ್ನು ಸೇವಿಸಲೇಬೇಡಿ

ಹಲಸಿನ ಹಣ್ಣು ಎಷ್ಟು ರುಚಿಕರವಾಗಿರುತ್ತದೆಯೋ ಅದೇ ರೀತಿ ಹಲಸಿನ ಕಾಯಿಯ ಮೇಲೋಗರಗಳು ಕೂಡ ಬಾಯಲ್ಲಿ ನೀರು ತರಿಸುತ್ತವೆ. ವಿಟಮಿನ್ ಎ, ಸಿ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಹಲಸಿನ Read more…

ಡೆಂಗ್ಯೂ ಜ್ವರಕ್ಕೆ ಇಲ್ಲಿದೆ ʼಮನೆ ಮದ್ದುʼ

ಬೇಸಗೆಯಲ್ಲಿ ವೈರಲ್ ಜ್ವರಗಳು ಕಾಡುವುದು ಸಾಮಾನ್ಯ. ಕಳೆದೊಂದು ದಶಕದಿಂದ ಡೆಂಗ್ಯೂ ಜ್ವರದ ಉಪಟಳ ಹೆಚ್ಚಿದೆ. ಇದಕ್ಕೆ ಔಷಧ ನಮ್ಮ ಮನೆಯಂಗಳದಲ್ಲೇ ಇವೆ. ಡೆಂಗ್ಯೂ ಜ್ವರ ಕಾಣಿಸಿಕೊಂಡು ಮೂರು ನಾಲ್ಕು Read more…

ʼಪಪ್ಪಾಯ ಬೀಜʼದಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ….?

ಪಪ್ಪಾಯದ ಹಣ್ಣುಗಳೆಂದರೆ ಎಲ್ಲರಿಗೂ ಬಲು ಇಷ್ಟ. ಆದರೆ ಅದರ ಬೀಜಗಳನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಪಪ್ಪಾಯಿ ಬೀಜಗಳಿಂದ ಯಕೃತ್ ನ ಖಾಯಿಲೆ ಅಂದರೆ ಲಿವರ್ Read more…

ಎಣ್ಣೆ ತ್ವಚೆಯಾ….? ಚಿಂತೆ ಬಿಟ್ಟುಬಿಡಿ…..!

ಎಣ್ಣೆ ಚರ್ಮದ ಸಮಸ್ಯೆ ಮೇಕಪ್ ಮಾಡುವಾಗ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮುಖದ ಮೇಲೆ ಎಣ್ಣೆಯ ಅಂಶ ಹೆಚ್ಚಾಗಿ ಕಾಣುವುದರಿಂದ ಮುಖದ ಅಂದವು ಹಾಳಾಗುತ್ತದೆ. ಮುಖದಲ್ಲಿ ಎಣ್ಣೆಯಂಶ ಹೆಚ್ಚಿದಂತೆ ನಿಮ್ಮ Read more…

ಆರೋಗ್ಯಕರ ಪಪ್ಪಾಯ ಬರ್ಫಿ ತಯಾರಿಸುವ ವಿಧಾನ

ಪಪ್ಪಾಯ ಹಣ್ಣಿನಲ್ಲಿ ಸಾಕಷ್ಟು ಔಷಧಿ ಗುಣಗಳಿವೆ. ಆದ್ದರಿಂದ ಪಪ್ಪಾಯ ಹಣ್ಣಿಗೆ ತುಂಬಾ ಬೇಡಿಕೆ ಇದೆ. ಪಪ್ಪಾಯ ಹಣ್ಣನ್ನು ಹಾಗೇ ಸೇವಿಸುವುದಕ್ಕಿಂತ ಅದರಲ್ಲಿ ಬರ್ಫಿ ಮಾಡಿದರೆ ಅದರ ರುಚಿಯೇ ಬೇರೆ. Read more…

ಹಸಿ ಹಾಲನ್ನು ಹೀಗೆ ಬಳಸಿ ನಿಮ್ಮ ಸೌಂದರ್ಯ ವೃದ್ಧಿಸಿ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವುದರಿಂದ ಚರ್ಮ ತೇವಾಂಶ ಕಳೆದುಕೊಂಡು ಒಣಗುತ್ತದೆ. ಇದರಿಂದ ಚರ್ಮ ಕಪ್ಪಾಗುತ್ತದೆ, ಕಾಂತಿಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಚಳಿಗಾಲದಲ್ಲಿ ನಿಮ್ಮ ಚರ್ಮ ಮೃದುವಾಗಿ ಹಾಲಿನಂತೆ ಬೆಳ್ಳಗಾಗಿರಲು ಹಸಿ Read more…

ಚಳಿಗಾಲದಲ್ಲಿ ಅನಾರೋಗ್ಯದಿಂದ ದೂರ ಇರಲು ತಪ್ಪದೆ ಇವುಗಳನ್ನು ಸೇವಿಸಿ

  ಚಳಿಗಾಲದಲ್ಲಿ ನಾವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇದರಿಂದ ಕಾಯಿಲೆ ಬೀಳಬೇಕಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ Read more…

ಸ್ತನದ ಗಾತ್ರ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಮಹಿಳೆ ಅಂದ್ರೆ ಸೌಂದರ್ಯ. ಮುಖದಿಂದ ಹಿಡಿದು ಇಡೀ ದೇಹದ ಸೌಂದರ್ಯ ವೃದ್ಧಿಗೆ ಮಹಿಳೆ ಮಹತ್ವ ನೀಡ್ತಾಳೆ. ಇದ್ರಲ್ಲಿ ಸ್ತನ ಕೂಡ ಒಂದು. ಸಾಮಾನ್ಯಕ್ಕಿಂತ ಕಡಿಮೆ ಗಾತ್ರದ ಸ್ತನ ಮಹಿಳೆಯರನ್ನು Read more…

ಸೌಂದರ್ಯಕ್ಕೂ ಸಹಕಾರಿ ʼಪಪ್ಪಾಯʼ

ಪಪ್ಪಾಯ ದೇಹದ ಆರೋಗ್ಯ ಹಾಗೂ ಸೌಂದರ್ಯ ಎರಡಕ್ಕೂ ಸಹಾಯಕಾರಿಯಾಗಿದೆ. ಪಪ್ಪಾಯ ಬಳಸಿ ಮುಖದ ಹೊಳಪನ್ನು ಮರಳಿ ಪಡೆಯುವುದು ಹೇಗೆಂದು ತಿಳಿಯಿರಿ. ಮುಖದಲ್ಲಿ ಕಪ್ಪು ಕಲೆಯಿದ್ದರೆ ಸ್ವಲ್ಪ ಪಪ್ಪಾಯ ಪೇಸ್ಟ್, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...