alex Certify Shakti Scheme Effect : ಬಸ್ ಹತ್ತಲು ಮಹಿಳೆಯರ ತಳ್ಳಾಟ : ಬಡಿಗೆ ಹಿಡಿದು ಗದರಿದ ಕಂಡಕ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shakti Scheme Effect : ಬಸ್ ಹತ್ತಲು ಮಹಿಳೆಯರ ತಳ್ಳಾಟ : ಬಡಿಗೆ ಹಿಡಿದು ಗದರಿದ ಕಂಡಕ್ಟರ್

ಬೆಂಗಳೂರು : ಶಕ್ತಿ ಯೋಜನೆ ಹಿನ್ನೆಲೆ ಸರ್ಕಾರಿ ಬಸ್ ಗಳು ತುಂಬಿ ತುಳುಕುತ್ತಿದ್ದು, ಕಂಡಕ್ಟರ್ ಗಳಿಗೆ ದೊಡ್ಡ ತಲೆನೋವಾಗಿದೆ.

ಬಸ್ ಹತ್ತಲು ಮಹಿಳೆಯರ ನೂಕಾಟ ನಡೆಸಿ ಕಂಡಕ್ಟರ್ ಬಡಿಗೆ ಹಿಡಿದು ಗದರಿದ ಘಟನೆ ಮುನಿರಾಬಾದ್ ನಲ್ಲಿ ನಡೆದಿದೆ.

ಇಲ್ಲಿನ ಹುಲಿಗಿರಿಯ ಹುಲಿಗೆಮ್ಮದೇವಿ ದರ್ಶನ ಪಡೆದು ಬಸ್ ಹತ್ತಲು ಮಹಿಳೆಯರು ಸೀಟಿಗಾಗಿ ನೂಕಾಟ-ತಳ್ಳಾಟ ಮಾಡಿದ್ದಾರೆ. ಬಸ್ ನಿಲ್ದಾಣಕ್ಕೆ ಬಸ್ ಬಂದು ನಿಲ್ಲುತ್ತಿದ್ದಂತೆ ಪ್ರಯಾಣಿಕರನ್ನು ಇಳಿಯುವುದಕ್ಕೆ ಕೂಡ ಸಹಕರಿಸದೇ ನಾ ಮುಂದು ತಾ ಮುಂದು ಎಂದು ಬಸ್ ಹತ್ತೋಕೆ ಮುಂದಾಗಿದ್ದಾರೆ. ಇದರಿಂದ ನೂಕು ನುಗ್ಗಲು ಶುರುವಾಗಿದ್ದು, ಕಂಡಕ್ಟರ್ ಮಾತಿಗೆ ಜಗ್ಗದೇ ಮಹಿಳೆಯರು ನೂಕಾಟ ಮುಂದುವರೆದಿದ್ದಾರೆ. ಆಗ ಕಂಡಕ್ಟರ್ ಬಡಿಗೆ ಹಿಡಿದು ಮಹಿಳೆಯರನ್ನು ಗದರಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...