alex Certify ಕಾರ್ ರಿವರ್ಸ್ ತೆಗೆಯುವಾಗಲೇ ದುರಂತ: ಚಕ್ರಕ್ಕೆ ಸಿಲುಕಿ ಕಂದಮ್ಮ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ ರಿವರ್ಸ್ ತೆಗೆಯುವಾಗಲೇ ದುರಂತ: ಚಕ್ರಕ್ಕೆ ಸಿಲುಕಿ ಕಂದಮ್ಮ ಸಾವು

ಶಿವಮೊಗ್ಗ: ಕಾರ್ ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಚಕ್ರಕ್ಕೆ ಸಿಲುಕಿ ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಕಡೇಕಲ್ ನ ಶಮೀನಾ ಖಾನಂ ಅವರು ಮಕ್ಕಳೊಂದಿಗೆ ಸೂಳೆಬೈಲ್ ನಲ್ಲಿರುವ ಸಹೋದರಿ ಮನೆಗೆ ಸಹೋದರ ಇನಾಯತ್ ವುಲ್ಲಾ ಖಾನ್ ಅವರ ಕಾರ್ ನಲ್ಲಿ ಆಗಮಿಸಿದ್ದಾರೆ.

ಸಹೋದರಿ ಮನೆ ಬಳಿ ಸೋದರಿ ಮತ್ತು ಮಕ್ಕಳನ್ನು ಇಳಿಸಿ ಮನೆಗೆ ಮರಳಲು ಇನಾಯತ್ ವುಲ್ಲಾ ಖಾನ್ ಅವರು ಕಾರ್ ತಿರುಗಿಸಿಕೊಳ್ಳುವ ವೇಳೆ ಮಗು ಬೀಬೀ ಲೀಜಾ ಆಕಸ್ಮಿಕವಾಗಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...