alex Certify BREAKING: ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ರಿಲೀಸ್: ಜಗದೀಶ್ ಶೆಟ್ಟರ್ ಸೇರಿ 7 ಮಂದಿಗೆ ಟಿಕೆಟ್ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ರಿಲೀಸ್: ಜಗದೀಶ್ ಶೆಟ್ಟರ್ ಸೇರಿ 7 ಮಂದಿಗೆ ಟಿಕೆಟ್ ಘೋಷಣೆ

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಮಾಡಲಾಗಿದ್ದು, 7 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಲಿಂಗಸಗೂರು ಕ್ಷೇತ್ರ -ದುರ್ಗಪ್ಪ ಎಸ್. ಹೂಲಗೇರಿ

ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ -ಜಗದೀಶ್ ಶೆಟ್ಟರ್

ಹುಬ್ಬಳ್ಳಿ -ಧಾರವಾಡ ಪಶ್ಚಿಮ -ದೀಪಕ್ ಚಿಂಚೋರೆ

ಶಿಗ್ಗಾಂವಿ -ಮೊಹಮ್ಮದ್ ಯೂಸುಫ್ ಸವಣೂರು

ಹರಿಹರ -ನಂದಗಾವಿ ಶ್ರೀನಿವಾಸ

ಚಿಕ್ಕಮಗಳೂರು –ಹೆಚ್.ಡಿ. ತಮ್ಮಯ್ಯ

ಶ್ರವಣಬೆಳಗೊಳ –ಎಂ.ಎ. ಗೋಪಾಲಸ್ವಾಮಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...